അർത്ഥം : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
ഉദാഹരണം :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
പര്യായപദങ്ങൾ : ಪುನರುಚ್ಚರಿಸು, ಮತ್ತೆ ಹೇಳು
മറ്റ് ഭാഷകളിലേക്കുള്ള വിവർത്തനം :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।അർത്ഥം : ಮತ್ತೊಮ್ಮೆ ಹೇಳುವ ಪ್ರಕ್ರಿಯೆ
ഉദാഹരണം :
ಅವರು ನಗು-ನಗುತ್ತ ಮತ್ತೊಮ್ಮೆ ಹೇಳಿದರು.
പര്യായപദങ്ങൾ : ಪುನರುಚ್ಚರಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಎರಡು ಸಲ ಹೇಳುವ ಕ್ರಿಯೆ
ഉദാഹരണം :
ಅವನು ಪುಸ್ತಕದಲ್ಲಿರುವ ಅಂಶವನ್ನು ಮತ್ತೊಮ್ಮೆ ಹೇಳಿದನು.
പര്യായപദങ്ങൾ : ಪುನಃ ಹೇಳು, ಪುನರುಚ್ಚರಿಸು
മറ്റ് ഭാഷകളിലേക്കുള്ള വിവർത്തനം :
दो परतों का करना।
उसने किताब का पन्ना दोहराया।