അർത്ഥം : ಅವರು ಯಾವ ಧರ್ಮವನ್ನು ನಂಬುತ್ತಾರೆ
ഉദാഹരണം :
ತಮ್ಮ ಹಳ್ಳಿಯಲ್ಲಿ ಹಿಂದೂ ಧರ್ಮಾವಲಂಬಿಗಳ ಒಂದು ಸಮೂಹ ಕಾಲು ನಡೆಗೆಯಲ್ಲಿ ಕಾಶಿಯಾತ್ರೆಗೆ ಹೊರಟ್ಟಿದ್ದಾರೆ.
പര്യായപദങ്ങൾ : ಧರ್ಮಪಾಲಕ, ಧರ್ಮವನ್ನು ಅನುಸರಿಸುವವ, ಧರ್ಮಾನುಯಾಯಿ, ಧರ್ಮಾವಲಂಭಿ, ಮತವನ್ನು ಅನುಸರಿಸುವವ, ಮತಾವಲಂಬಿ
മറ്റ് ഭാഷകളിലേക്കുള്ള വിവർത്തനം :
वह जो किसी धर्म को मानता हो।
हमारे गाँव के हिन्दू धर्मावलंबियों की एक मंडली पैदल ही काशी की यात्रा पर निकल पड़ी है।A member of a religious order who is bound by vows of poverty and chastity and obedience.
religiousഅർത്ഥം : ಯಾವುದೇ ಧರ್ಮವನ್ನು ಅನುಸರಿಸುವವ ಅಥವಾ ಧರ್ಮದ ತತ್ವದಲ್ಲಿ ನಂಬಿಕೆ ಇರಿಸಿ ಅದರಂತೆ ನಡೆಯುವವ
ഉദാഹരണം :
ಭಾರತದಲ್ಲಿ ಹಿಂಧೂ ಧರ್ಮದ ಧರ್ಮಾವಲಂಬಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
പര്യായപദങ്ങൾ : ಧರ್ಮಾನುಯಾಯಿ, ಧರ್ಮಾನುಯಾಯಿಯಾದ, ಧರ್ಮಾನುಯಾಯಿಯಾದಂತ, ಧರ್ಮಾನುಯಾಯಿಯಾದಂತಹ, ಧರ್ಮಾವಲಂಬಿ, ಧರ್ಮಾವಲಂಬಿಯಾದ, ಧರ್ಮಾವಲಂಬಿಯಾದಂತ, ಧರ್ಮಾವಲಂಬಿಯಾದಂತಹ, ಮತಾನುಯಾಯಿಯಾದ, ಮತಾನುಯಾಯಿಯಾದಂತ, ಮತಾನುಯಾಯಿಯಾದಂತಹ
മറ്റ് ഭാഷകളിലേക്കുള്ള വിവർത്തനം :
जो किसी धर्म का अनुयायी हो।
भारत में हिन्दू धर्मावलंबी लोगों की संख्या अन्य की अपेक्षा अधिक है।