അർത്ഥം : ಚುನಾಯಿಸುವ ಹಕ್ಕುಳ್ಳವನು
ഉദാഹരണം :
ಮತದಾರ ತನ್ನ ನಿರ್ಣಯವನ್ನು ತುಂಬಾ ಯೋಚನೆ ಮಾಡಿ ತೆಗೆದುಕೊಳ್ಳಬೇಕಾಗಿದೆ.
പര്യായപദങ്ങൾ : ಚುನಾಯಕ
മറ്റ് ഭാഷകളിലേക്കുള്ള വിവർത്തനം :
वह जो निर्वाचन करे या चुने।
निर्वाचक को अपना निर्णय सोच समझ कर लेना चाहिए।അർത്ഥം : ಮತ ಚಲಾಯಿಸುವ ಹಕ್ಕು ಉಳ್ಳವನು
ഉദാഹരണം :
ಚುನಾವಣೆಯ ಸಮಯದಲ್ಲಿ ದೊಡ್ಡ-ದೊಡ್ಡ ರಾಜಕಾರಣಿಗಳೂ ಸಹಾ ಮತದಾರನ ಮುಂದೆ ಕೈಯೊಡ್ಡಿ ನಿಲ್ಲುತ್ತಾರೆ.
പര്യായപദങ്ങൾ : ಚುನಾಯಿತ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಂಸತ್ತು, ಸಂಸ್ಥೆ ಮುಂತಾದವುಗಳಲ್ಲಿ ಸದಸ್ಯ ಅಥವಾ ಪ್ರತಿನಿಧಿಯಾಗಿ ನಿರ್ವಹಿಸಬೇಕಾದರೆ ಓಟು ಅಥವಾ ಮತ ಹಾಕುವ ಅಧಿಕಾರ ಪಡೆದಿರುವುದು
ഉദാഹരണം :
ಚುನಾವಣೆಯ ಸಮಯದಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತ ಹಾಕುವ ಹಕ್ಕನ್ನು ಚಲಾಯಿಸಬೇಕು
പര്യായപദങ്ങൾ : ಓಟುದಾರ
മറ്റ് ഭാഷകളിലേക്കുള്ള വിവർത്തനം :