പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮತ എന്ന വാക്കിന്റെ അർത്ഥവും ഉദാഹരണവും.

ಮತ   ನಾಮಪದ

അർത്ഥം : ಧಾರ್ಮಿಕ, ವೈಜ್ಞಾನಿಕ, ರಾಜಕೀಯ, ಮೊದಲಾದ ವಿಷಯಗಳ ನಂಬಿಕೆ ಅದರ ತಾತ್ವಿಕ ತಿಳುವಳಿಕೆಯ ಮೊತ್ತ

ഉദാഹരണം : ಡಾರ್ವಿನ್ನನ ವಿಕಾಸವಾದದ ಸಿದ್ಧಾಂತ ಹೇಳುವಂತೆ ಮಾನವನು ಸೂಕ್ಷ್ಮಾಣು ಜೀವಿಗಳ ಮೂಲಕ ಜನನ ಪಡೆದ.

പര്യായപദങ്ങൾ : ತತ್ವ, ವಾದ, ಸಿದ್ಧಾಂತ


മറ്റ് ഭാഷകളിലേക്കുള്ള വിവർത്തനം :

विद्या, कला आदि के संबंध में किसी विद्वान द्वारा प्रतिपादित या स्थापित कोई ऐसी मूल बात या मत जिसे बहुत लोग ठीक मानते हों।

डार्विन के विकास सिद्धांत के अनुसार मानव की भी पूँछ थी।
थ्योरी, मत, वाद, सिद्धांत, सिद्धान्त

അർത്ഥം : ಚುನಾವಣೆ ಇತ್ಯಾದಿಗಳಲ್ಲಿ ಒಬ್ಬ ವ್ಯಕ್ತಿಯ ಪರವಾಗಿ ಕೊಡುವ ಸಮ್ಮತಿ

ഉദാഹരണം : ಈ ಚುನಾವಣೆಯಲ್ಲಿ ಅವನಿಗೆ ಒಂದು ಮತವೂ ಸಿಗುವುದಿಲ್ಲ

പര്യായപദങ്ങൾ : ಓಟ್


മറ്റ് ഭാഷകളിലേക്കുള്ള വിവർത്തനം :

निर्वाचन आदि के समय किसी व्यक्ति के पक्ष में दी जाने वाली सम्मति।

इस चुनाव में उसे एक भी वोट नहीं मिलेगा।
मत, वोट

The opinion of a group as determined by voting.

They put the question to a vote.
vote

അർത്ഥം : ಸಮಾಜ ಅಥವಾ ಸಮುದಾಯವು ದೈವಿಕವಾದ ಶಕ್ತಿಯಲ್ಲಿ ತಮ್ಮ ವಿಶ್ವಾಸವನ್ನಿಡುವುದು

ഉദാഹരണം : ಮುಸ್ಲೀಮ್ ಧರ್ಮದ ಸ್ಥಾಪನೆಯನ್ನು ಮುಹಮದ್ ಸಾಹೇಬರು ಮಾಡಿದ್ದರು.

പര്യായപദങ്ങൾ : ಧರ್ಮ, ಮತಾಚಾರ


മറ്റ് ഭാഷകളിലേക്കുള്ള വിവർത്തനം :

* दैविक शक्ति में अपना विश्वास दर्शाने के लिए बनी संस्था या समुदाय।

मुस्लिम धर्म की स्थापना मुहम्मद साहब ने की थी।
धरम, धर्म, मजहब, मज़हब, संगठित धरम, संगठित धर्म

An institution to express belief in a divine power.

He was raised in the Baptist religion.
A member of his own faith contradicted him.
faith, organized religion, religion

അർത്ഥം : ಧರ್ಮವೊಂದರಲ್ಲಿನ ಅಥವಾ ಧರ್ಮವೊಂದರಿಂದ ಜನಿಸಿದ ಧಾರ್ಮಿಕ ಶಾಖೆ

ഉദാഹരണം : ಅವಳು ಶೈವ ಪಂಥದ ಅನುಯಾಯಿ.

പര്യായപദങ്ങൾ : ಪಂಥ, ಪದ್ಧತಿ, ಮಾರ್ಗ


മറ്റ് ഭാഷകളിലേക്കുള്ള വിവർത്തനം :

कोई विशेष धार्मिक मत या प्रणाली।

वह शैव सम्प्रदाय का अनुयायी है।
पंथ, पन्थ, पाषंड, पाषण्ड, मत, मार्ग, शाखा, संप्रदाय, सम्प्रदाय

അർത്ഥം : ಪರಲೋಕ, ಈಶ್ವರ ಮುಂತಾದವುಗಳಿಗೆ ಸಂಬಂಧಿಸಿದಂತೆ ವಿಶೇಷವಾದ ವಿಶ್ವಾಸ ಹೊಂದಿರುವುದು ಅಥವಾ ಉಪಾಸನೆ ಮಾಡುವುದು

ഉദാഹരണം : ಹಿಂಧೂ ಧರ್ಮದ ಬಹು ದೊಡ್ಡ ವಿಶೇಷವೇನಂದರೆ ಎಲ್ಲಾ ಧರ್ಮದ ಮೇಲೆ ಗೌರರವಿದೆ.

പര്യായപദങ്ങൾ : ಧರ್ಮ


മറ്റ് ഭാഷകളിലേക്കുള്ള വിവർത്തനം :

परलोक, ईश्वर आदि के संबंध में विशेष प्रकार का विश्वास और उपासना की विशेष प्रणाली।

हिंदू धर्म की सबसे बड़ी विशेषता यह है कि उसमें अन्य सभी धर्मों के प्रति सहनशीलता है।
धरम, धर्म, मजहब, मज़हब

A strong belief in a supernatural power or powers that control human destiny.

He lost his faith but not his morality.
faith, religion, religious belief

അർത്ഥം : ಋಷಿ ಮೊದಲಾದವುಗಳ ಆದರಣೀಯ ಉಪದೇಶ

ഉദാഹരണം : ಶಂಕರಾಚಾರ್ಯರ ಅರ್ಥವೇದ ಸಿದ್ಧಾಂತ ಎಲ್ಲರಿಗೂ ಆದರಣೀಯ ಅಥವಾ ಪೂಜ್ಯವಾದುದ್ದಲ್ಲ.

പര്യായപദങ്ങൾ : ತತ್ತ್ವ, ವಾದ, ಸಿದ್ಧಾಂತ


മറ്റ് ഭാഷകളിലേക്കുള്ള വിവർത്തനം :

तत्वज्ञों द्वारा नियत या निश्चित कोई मत या सिद्धांत अथवा किसी प्रकार की विचारधारा या कार्य प्रणाली।

वाद का प्रयोग संज्ञाओं के अन्त में प्रत्यय के रूप में होता है - जैसे छायावाद, अनात्मवाद आदि।
इज़्म, वाद

Rule of personal conduct.

precept, principle