അർത്ഥം : ಕಪ್ಪು ಬಿಂದುವಿನ ಆಕಾರದ ಹಚ್ಚೆಯನ್ನು ಸ್ತ್ರೀಯರು ಗಲ್ಲ, ಗದ್ದದ ಮೇಲೆ ಹಾಕಿಸಿಕೊಳ್ಳುತ್ತಾರೆ
ഉദാഹരണം :
ಸೀತಾಳು ತನ್ನ ಗಲ್ಲದೆ ಮೇಲೆ ಹಚ್ಚೆ ಚುಚ್ಚುವವಳಿಂದ ಹಚ್ಚೆಯನ್ನು ಹಾಕಿಸಿಕೊಳ್ಳುತ್ತಿದ್ದಳು.
പര്യായപദങ്ങൾ : ಕಪ್ಪು ಕಲೆ, ಹಚ್ಚೆ
മറ്റ് ഭാഷകളിലേക്കുള്ള വിവർത്തനം :
काली बिंदी के आकार का गोदना जिसे स्त्रियाँ गाल, ठुड्डी आदि पर गोदवाती हैं।
सीता अपने गाल पर गोदनहारी से तिल गुदवा रही है।A spot that is worn on a lady's face for adornment.
beauty spotഅർത്ഥം : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
ഉദാഹരണം :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
പര്യായപദങ്ങൾ : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ಗುರುತು, ದೇಹದ ಮೇಲಿನ ಕಪ್ಪು ಕಲೆ, ಮತ್ತಿ
മറ്റ് ഭാഷകളിലേക്കുള്ള വിവർത്തനം :
A small congenital pigmented spot on the skin.
moleഅർത്ഥം : ಒಂದು ರೀತಿಯ ರೋಗ
ഉദാഹരണം :
ನನ್ನ ಸ್ನೇಹಿತೆಯ ಮುಖದ ಮೇಲೆ ಕಲೆಗಳು ಇದೆ.
പര്യായപദങ്ങൾ : ಕಲೆ, ಹುಟ್ಟು ಕಲೆ
മറ്റ് ഭാഷകളിലേക്കുള്ള വിവർത്തനം :