അർത്ഥം : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ
ഉദാഹരണം :
ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.
പര്യായപദങ്ങൾ : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಕಿ, ಬಾಲಿಕೆ, ಶಿಶು, ಹುಡುಗಿ
മറ്റ് ഭാഷകളിലേക്കുള്ള വിവർത്തനം :
A youthful female person.
The baby was a girl.അർത്ഥം : ಎಳೆ ವಯಸ್ಸಿನ ಹುಡುಗ ಅಥವಾ ಹುಡುಗಿ
ഉദാഹരണം :
ಅವರು ಮಕ್ಕಳಿಗಾಗಿ ಕಥೆಗಳನ್ನು ಬರೆಯುತ್ತಾರೆ.
മറ്റ് ഭാഷകളിലേക്കുള്ള വിവർത്തനം :
कम उम्र की लड़की या लड़का।
वह बच्चों के लिए भी कहानियाँ लिखता है।അർത്ഥം : ಯಾವುದಾದರೂ ಜೀವ-ಜಂತುಗಳ ಸಂತಾನ
ഉദാഹരണം :
ತಾಯಿ ತನ್ನ ಮಗುವಿಗೆ ಹಾಲುಣಿಸುತ್ತಿದ್ದಾಳೆ.
മറ്റ് ഭാഷകളിലേക്കുള്ള വിവർത്തനം :
किसी भी जीव-जन्तु की संतान।
पशुओं की अपेक्षा मनुष्य का बच्चा अपने माता-पिता पर अधिक दिनों तक आश्रित रहता है।