പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಕರ എന്ന വാക്കിന്റെ അർത്ഥവും ഉദാഹരണവും.

ಮಕರ   ನಾಮಪದ

അർത്ഥം : ಒಂದು ದೊಡ್ಡ ಮತ್ತು ಕ್ರೂರ ಜಲ ಜಂತುವಿಗೆ ದೊಡ್ಡ ಮೂತಿಯಿದ್ದು ಹಲವಾರು ದೊಡ್ಡ ದವಡೆ ಮತ್ತು ಚೂಪಾದ ಹಲ್ಲು ಇರುವುದು ನೀರಿನಲ್ಲಿ ವಾಸಮಾಡುವ ಒಂದು ಕ್ರೂರ ಪ್ರಾಣಿಯ ಮೂತಿ ದೊಡ್ಡದಾಗಿದ್ದು, ಹಲವಾರು ದವಡೆ ಮತ್ತು ಚೂಪಾದ ಹಲ್ಲು ಹೊಂದಿರುವುದು

ഉദാഹരണം : ಈ ಸರೋವರದಲ್ಲಿ ಹಲವಾರು ಮೊಸಳೆಗಳು ವಾಸವಾಗಿದೆ

പര്യായപദങ്ങൾ : ಮೊಸಳೆ


മറ്റ് ഭാഷകളിലേക്കുള്ള വിവർത്തനം :

एक बड़ा और हिंसक जल जन्तु जिसके लंबे थूथन में बड़े जबड़े तथा तीक्ष्ण दाँत होते हैं।

इस झील में कई मगर हैं।
अंबुकंटक, अंबुकिरात, अम्बुकण्टक, अम्बुकिरात, असिपुच्छ, ग्राह, जल किरात, झष, झषराज, नीलांगु, पंकग्राह, मकर, मगर, मगरमच्छ, महावस, शंकुमुख

Large voracious aquatic reptile having a long snout with massive jaws and sharp teeth and a body covered with bony plates. Of sluggish tropical waters.

crocodile

അർത്ഥം : ಜ್ಯೋತಿಷ್ಚಕ್ರದಲ್ಲಿ ಮೊಸಳೆಯನ್ನು ಚಿತ್ರವನ್ನಾಗಿಸಿಕೊಂಡ ಹತ್ತನೆ ರಾಶಿ

ഉദാഹരണം : ಈ ಮಗುವಿಗೆ ಮಕರ_ರಾಶಿಯಲ್ಲಿ ಬರುವ ಹೆಸರನ್ನಿಡಲಾಗಿದೆ.

പര്യായപദങ്ങൾ : ಮಕರ ರಾಶಿ


മറ്റ് ഭാഷകളിലേക്കുള്ള വിവർത്തനം :

बारह राशियों में से दसवीं राशि जिसमें उत्तराषाढ़ा नक्षत्र के अंतिम तीन पाद,पूरा श्रवण और धनिष्ठा के आरंभ के दो पाद हैं।

मुझे मकर राशि का वार्षिक भविष्यफल जानना है।
जलरूप, मकर, मकर राशि, मकरराशि, मृग

The tenth sign of the zodiac. The sun is in this sign from about December 22 to January 19.

capricorn, capricorn the goat, goat