അർത്ഥം : ಕುರಿ, ಮೇಕೆ ಬಾತುಕೋಳಿ ಮೊದಲಾದ ಸಾಕು ಪ್ರಾಣಿಗಳ ಗುಂಪು ಅಥವಾ ಸಮೂಹ
ഉദാഹരണം :
ಗುರಿ ಮೇಯಿಸುವವನು ಗುರಿಗಳ ಮಂದೆಯನ್ನು ಮೇವಿಗಾಗಿ ಕಾಡಿಗೆ ಕರೆದು ಕೊಂಡು ಹೋಗುತ್ತಿದ್ದಾನೆ.
പര്യായപദങ്ങൾ : ಹಿಂಡು
മറ്റ് ഭാഷകളിലേക്കുള്ള വിവർത്തനം :
അർത്ഥം : ಪ್ರಾಣಿಗಳ ಗಣನೆಯಲ್ಲಿ ಸಂಖ್ಯಾ ಸೂಚಕವಾದ ಶಬ್ಧ
ഉദാഹരണം :
ಅವನ ಹತ್ತಿರ ನಾಲ್ಕು ಮಂದೆ ಕುದುರೆಗಳಿವೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ಸ್ಥಳದಲ್ಲಿ ಇದ್ದು ಅಥವಾ ಒಬ್ಬರಿಗಿಂತ ಹೆಚ್ಚು ಮನುಷ್ಯ, ಪ್ರಾಣಿ ಮುಂತಾದವುಗಳು ಒಂದೆ ಸ್ಥಳದಲ್ಲಿ ಇರುವುದು
ഉദാഹരണം :
ಹೊಲದಲ್ಲಿ ಪ್ರಾಣಿ ಸಮೂಹ ಸೇರಿಕೊಂಡು ಅಸ್ತವ್ಯಸ್ತ ಮಾಡಿತು
മറ്റ് ഭാഷകളിലേക്കുള്ള വിവർത്തനം :
एक स्थान पर उपस्थित एक से अधिक मनुष्य, पशु आदि जो एक इकाई के रूप में माने जाएँ।
खेतों को पशुओं का समुदाय तहस-नहस कर रहा है।A large indefinite number.
A battalion of ants.