പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಂದವಾದ എന്ന വാക്കിന്റെ അർത്ഥവും ഉദാഹരണവും.

ಮಂದವಾದ   ಗುಣವಾಚಕ

അർത്ഥം : ದಾರ ತುಂಬಾ ದಪ್ಪವಾಗಿರುವುದೋ ಅಥವಾ ಗಟ್ಟಿಯಾದ ಹೆಣಿಕೆಯ ನೇಯ್ಗೆ

ഉദാഹരണം : ಜಮಖಾನದಂತಹದ ಬಟ್ಟೆಯಿಂದ ಮಾಡಿದ ವಸ್ತುಗಳು ದಪ್ಪವಿರುತ್ತವೆ.

പര്യായപദങ്ങൾ : ದಪ್ಪದಾಂತಹ, ದಪ್ಪದಾದ, ದಪ್ಪದಾದಂತ, ದಪ್ಪವಾದ, ದಪ್ಪವಾದಂತ, ದಪ್ಪವಾದಂತಹ, ಮಂದವಾಂತ, ಮಂದವಾಗಿರುವ, ಮಂದವಾಗಿರುವಂತ, ಮಂದವಾಗಿರುವಂತಹ, ಮಂದವಾದಂತಹ


മറ്റ് ഭാഷകളിലേക്കുള്ള വിവർത്തനം :

जिसके सूत परस्पर बहुत गठे हों या ठस बुनावटवाला।

दरी, कालीन जैसे गाढ़े कपड़े मोटे होते हैं।
गाढ़ा

അർത്ഥം : ಯಾವುದು ಕಾಂತಿ ಅಥವಾ ತೇಜಸ್ಸನ್ನು ಹೊಂದಿಲ್ಲವೋ

ഉദാഹരണം : ಕೊಠಡಿಯಲ್ಲಿ ಮಂದ ಪ್ರಕಾಶವುಳ್ಳ ದೀಪವನ್ನು ಹಚ್ಚಲಾಗಿತ್ತು.

പര്യായപദങ്ങൾ : ಮಂದ, ಮಂದವಾದಂತ, ಮಂದವಾದಂತಹ, ಹೆಚ್ಚು ಬೆಳಕು ನೀಡದ


മറ്റ് ഭാഷകളിലേക്കുള്ള വിവർത്തനം :

जो तेज़ या प्रखर न हो (प्रकाश)।

कमरे में दीपक का मंद प्रकाश फैला हुआ था।
धीमा, मंद, मन्द

അർത്ഥം : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ

ഉദാഹരണം : ಈಗಲೂ ಕೂಡ ಮಂದ ಸ್ವರವಿದೆ.

പര്യായപദങ്ങൾ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ


മറ്റ് ഭാഷകളിലേക്കുള്ള വിവർത്തനം :

जिसमें अधिक उग्रता या तीव्रता न हो।

अभी भी मंद ज्वर रहता है।
धीमा, नरम, नर्म, मंद, मन्द

അർത്ഥം : ಯಾವುದು ತನ್ನ ಪ್ರಭಾವವನ್ನು ನಿಧಾನಗತಿಯಲ್ಲಿ ಬೀರುತ್ತದೆಯೋ

ഉദാഹരണം : ನಶೆಯನ್ನು ತರುವಂತಹ ಔಷಧಿಯು ಮಂದವಾದ ವಿಷದಂತೆ ಪರಿಣಾಮಕಾರಿ.

പര്യായപദങ്ങൾ : ಮಂದವಾದಂತ, ಮಂದವಾದಂತಹ


മറ്റ് ഭാഷകളിലേക്കുള്ള വിവർത്തനം :

जो अपना प्रभाव धीरे-धीरे दिखाता हो।

नशीली दवाएँ मंद विष का काम करती हैं।
मंद, मन्द

അർത്ഥം : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ

ഉദാഹരണം : ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.

പര്യായപദങ്ങൾ : ನೀರಸ, ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ


മറ്റ് ഭാഷകളിലേക്കുള്ള വിവർത്തനം :

जिसमें शक्कर, नमक या मिर्च आदि न डला या डाला हुआ हो।

मैं फीकी चाय पसन्द करती हूँ।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid