അർത്ഥം : ಆಕಾಶದಲ್ಲಿ ದೂರದವರೆಗೆ ಮಂಜಿನಂತೆ ಹೊಳೆಯುವ ಒಂದು ಪ್ರಕಾಶ-ಪುಂಜ ಅದು ಕತ್ತಲ ರಾತ್ರಿಯಲ್ಲಿ ಬಿಳಿಯ ಗೆರೆಯಂತೆ ಕಾಣುತ್ತದೆ
ഉദാഹരണം :
ನಾವು ಆಕಾಶಗಂಗೆಯಲ್ಲಿ ಒಂದು ತರಹದ ಮಂದ ಪ್ರಕಾಶವನ್ನು ನೋಡಿದೆವು.
പര്യായപദങ്ങൾ : ಮಂದ ಪ್ರಕಾಶ
മറ്റ് ഭാഷകളിലേക്കുള്ള വിവർത്തനം :
आकाश में दूर तक कुहरे की तरह फैला हुआ वह प्रकाश-पुंज जो अंधेरी रात में सफ़ेद धारी की तरह दिखाई देता है।
हमने आकाशगंगा में नीहारिका देखी।An immense cloud of gas (mainly hydrogen) and dust in interstellar space.
nebula