അംഗമാകുക
പേജ് വിലാസം ക്ലിപ്ബോർഡിലേക്ക് പകർത്തുക.
അർത്ഥം : ಯಾವುದು ಪ್ರಬಲವಲ್ಲವೋ
ഉദാഹരണം : ಮಂದ ಬುದ್ಧಿಯು ಸಹ ಪ್ರಯತ್ನದಿಂದ ಪ್ರಬಲವಾಗಬಹುದು.
പര്യായപദങ്ങൾ : ಅಪ್ರಬಲ, ಅಪ್ರಬಲವಾದ, ಅಪ್ರಬಲವಾದಂತ, ಅಪ್ರಬಲವಾದಂತಹ, ಕುಂಟಿತ, ಕುಂಟಿತವಾದ, ಕುಂಟಿತವಾದಂತ, ಕುಂಟಿತವಾದಂತಹ
മറ്റ് ഭാഷകളിലേക്കുള്ള വിവർത്തനം :हिन्दी English
जो प्रबल न हो।
Slow and apathetic.
അർത്ഥം : ಯಾವುದು ಕಾಂತಿ ಅಥವಾ ತೇಜಸ್ಸನ್ನು ಹೊಂದಿಲ್ಲವೋ
ഉദാഹരണം : ಕೊಠಡಿಯಲ್ಲಿ ಮಂದ ಪ್ರಕಾಶವುಳ್ಳ ದೀಪವನ್ನು ಹಚ್ಚಲಾಗಿತ್ತು.
പര്യായപദങ്ങൾ : ಮಂದವಾದ, ಮಂದವಾದಂತ, ಮಂದವಾದಂತಹ, ಹೆಚ್ಚು ಬೆಳಕು ನೀಡದ
മറ്റ് ഭാഷകളിലേക്കുള്ള വിവർത്തനം :हिन्दी
जो तेज़ या प्रखर न हो (प्रकाश)।
അർത്ഥം : ಯಾರಲ್ಲಿ ಅಧಿಕ ಉಗ್ರತೆ ಅಥವಾ ತೀವ್ರತೆ ಇಲ್ಲವೋ
ഉദാഹരണം : ಈಗಲೂ ಕೂಡ ಮಂದ ಸ್ವರವಿದೆ.
പര്യായപദങ്ങൾ : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ
जिसमें अधिक उग्रता या तीव्रता न हो।
ഇൻസ്റ്റാൾ ചെയ്യുക