പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಮಂತ್ರಿ എന്ന വാക്കിന്റെ അർത്ഥവും ഉദാഹരണവും.

ಮಂತ್ರಿ   ನಾಮಪದ

അർത്ഥം : ಯಾವುದಾದರು ವಿಭಾಗ, ಸಂಘಟನೆ ಮೊದಲಾದವುಗಳ ಅಧಿಕಾರಿ ಅವರ ಸಲಹೆಯಿಂದ ಎಲ್ಲಾ ಕೆಲಸಗಳು ನೆಡೆಯುತ್ತವೆ

ഉദാഹരണം : ಅವನ ತಂದೆ ಮಂತ್ರಾಲಯದಲ್ಲಿ ಸಚಿವರು.

പര്യായപദങ്ങൾ : ಕಾರ್ಯದರ್ಶಿ, ಸಚಿವ, ಸಹಾಯಕ


മറ്റ് ഭാഷകളിലേക്കുള്ള വിവർത്തനം :

किसी विभाग, संगठन आदि का वह अधिकारी जिसके परामर्श से सभी काम होते हैं।

उसके पिताजी मंत्रालय में सचिव हैं।
सचिव, सेक्रेटरी

A person who is head of an administrative department of government.

secretary

അർത്ഥം : ಚದುರಂಗ ಆಟದ ಒಂದು ಕುದುರೆ

ഉദാഹരണം : ಚದುರಂಗದ ಆಟದಲ್ಲಿ ವಜೀರೀ ಅಥವಾ ಮಂತ್ರಿಗೆ ತುಂಬಾ ಮಹತ್ವವಿದೆ.

പര്യായപദങ്ങൾ : ವಜೀರೀ


മറ്റ് ഭാഷകളിലേക്കുള്ള വിവർത്തനം :

शतरंज की एक गोटी।

शतरंज के खेल में वजीर का बहुत महत्व है।
फरजी, फर्जी, फ़रज़ी, फ़र्ज़ी, मंत्री, मन्त्री, वज़ीर, वजीर

(chess) the most powerful piece.

queen

അർത്ഥം : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

ഉദാഹരണം : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

പര്യായപദങ്ങൾ : ಈಶ್ವರ, ನಾಯಕ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


മറ്റ് ഭാഷകളിലേക്കുള്ള വിവർത്തനം :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

അർത്ഥം : ಪ್ರಧಾನ ಅಧಿಕಾರಿ ಅವರ ಪರಾಮರ್ಶಣೆ ಅಥವಾ ಸಲಹೆಯಿಂದ ರಾಜ್ಯ ಮತ್ತು ದೇಶದ ಎಲ್ಲಾ ವಿಭಾಗದ ಕೆಲಸಗಳು ನೆಡೆಯುತ್ತದೆ

ഉദാഹരണം : ಆ ಕಾರ್ಯ ಕ್ರಮದ ಶುಭಾರಂಭವನ್ನು ಮಂತ್ರಿಗಳು ನೆರವೇರಿಸುತ್ತಾರೆ.

പര്യായപദങ്ങൾ : ಅಮಾತ್ಯ, ದಿವಾನ, ವಜೀರ, ಸಚಿವ, ಸಲಹೆ ಕೊಡುವವ


മറ്റ് ഭാഷകളിലേക്കുള്ള വിവർത്തനം :

वह प्रधान अधिकारी जिसके परामर्श से राज्य या देश के अथवा राज्य या देश के किसी विभाग के सब काम होते हों।

इस कार्यक्रम का शुभारंभ एक मंत्री करेंगे।
अमात्य, आमात्य, उजीर, दीवान, मंत्री, मन्त्री, मिनिस्टर, वज़ीर, वजीर

A person appointed to a high office in the government.

Minister of Finance.
government minister, minister

അർത്ഥം : ರಾಜ ದರಬಾರಿನಲ್ಲಿ ಸಲಹೆ ಅಥವಾ ಅಭಿಪ್ರಾಯವನ್ನು ಹೇಳುವವ

ഉദാഹരണം : ಬೀರ್ಬಲ್ ಅಕ್ಬರನ ಮಂತ್ರಿಯಗಿದ್ದನು.


മറ്റ് ഭാഷകളിലേക്കുള്ള വിവർത്തനം :

राज दरबार में सलाह या परामर्श देने वाला।

बिरबल अकबर का मंत्री था।
मंत्री, मन्त्री

An expert who gives advice.

An adviser helped students select their courses.
The United States sent military advisors to Guatemala.
adviser, advisor, consultant