അർത്ഥം : ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತು ಮಾಡಿದ ಸಂಘ
ഉദാഹരണം :
ಸಮಾರೋಪ ಸಮಾರಂಭವನ್ನು ಭಾನುವಾರ ನಡೆಸುವುದೆಂದು ಸಮಿತಿಯ ಎಲ್ಲಾ ಸದಸ್ಯರೂ ತೀರ್ಮಾನಿಸಿದರು.
മറ്റ് ഭാഷകളിലേക്കുള്ള വിവർത്തനം :
A special group delegated to consider some matter.
A committee is a group that keeps minutes and loses hours.അർത്ഥം : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ
ഉദാഹരണം :
ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.
പര്യായപദങ്ങൾ : ಗುಂಪು, ಪಂಗಡ, ವರ್ಗ, ಸಮಾಜ, ಸಮುದಾಯ, ಸಮೂಹ
മറ്റ് ഭാഷകളിലേക്കുള്ള വിവർത്തനം :
An extended social group having a distinctive cultural and economic organization.
society