അർത്ഥം : ಮರ, ಲೋಹ ಮೊದಲಾದವುಗಳಿಂದ ಮಾಡಿದ ಮಂಟಪ ಅದನ್ನು ಜನರು ತಮ್ಮ ಮನೆಗಳಲ್ಲಿ ಇಟ್ಟು ಪೂಜೆ ಮಾಡುತ್ತಾರೆ
ഉദാഹരണം :
ಇಂದು ಅಂಗಡಿಗಳಲ್ಲಿ ಮರದ, ಅಮೃತ ಶಿಲೆಯಿಂದ ಮಾಡಿದ ಮಂಟಪಗಳನ್ನು ಮಾರಾಟ ಮಾಡುತ್ತದೆ.
മറ്റ് ഭാഷകളിലേക്കുള്ള വിവർത്തനം :
അർത്ഥം : ಒಂದು ದೊಡ್ಡ ಡೇರೆ ಅಥವಾ ತಂಬೂ
ഉദാഹരണം :
ಮದುಮಗ ಮಂಟಪದ ಕೆಳಗೆ ಕುಳಿತ್ತಿದ್ದಾನೆ.
പര്യായപദങ്ങൾ : ತಂಬು, ತಂಬೂ, ದೊಡ್ಡ ಡೇರೆ, ದೊಡ್ಡ ವಸ್ತ್ರ, ಮಂಡಪ, ಶಾಮಿಯಾನ, ಸಾಮಿಯಾನ, ಹಂದರ
മറ്റ് ഭാഷകളിലേക്കുള്ള വിവർത്തനം :
അർത്ഥം : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ
ഉദാഹരണം :
ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.
പര്യായപദങ്ങൾ : ಸ್ಮಾರಕ
മറ്റ് ഭാഷകളിലേക്കുള്ള വിവർത്തനം :
समाधि आदि का मंडप।
इस समाधि की छतरी कुशल कारीगरों द्वारा बनाई जा रही है।അർത്ഥം : ಸಭೆಯ ಅಧಿವೇಶನಕ್ಕೆ ಅಥವಾ ಉತ್ಸವ ಮುಂತಾದವುಗಳಿಗೆ ನಿರ್ಮಿಸಿರುವ ಡೇರೆ ಅಥವಾ ಶಿಬಿರ
ഉദാഹരണം :
ದಯವಿಟ್ಟು ತಾವೆಲ್ಲರೂ ಸಭಾಪತಿಗಳು ಮಂಟಪದ ಒಳಗೆ ಬಂದ ಮೇಲೆ ಬನ್ನಿ.
പര്യായപദങ്ങൾ : ಚಪ್ಪರ, ಡೇರೆ, ಶಿಬಿರ
മറ്റ് ഭാഷകളിലേക്കുള്ള വിവർത്തനം :
सभा के अधिवेशन या उत्सव आदि के लिए बनाया हुआ तंबू या खेमा।
कृपया आप लोग सभापति के प्रस्थान के बाद ही पंडाल छोड़ें।