അർത്ഥം : ನೈಸರ್ಗಿಕವಾಗಿ ಬೀಳುವ ಹಿಮ
ഉദാഹരണം :
ಅಧಿಕ ಹಿಮ ಬಿದ್ದಿರುವುದರಿಂದ ಎಲ್ಲಾ ರಸ್ತೆಗಳು ಮುಚ್ಚಿಹೋಗಿದೆ
പര്യായപദങ്ങൾ : ಇಬ್ಬನಿ ಬೀಳುತ್ತಿರುವುದು, ಮಂಜು ಸುರಿಸುವುದು, ಹಿಮ ಸುರಿಯುವುದು, ಹಿಮಪಾತ
മറ്റ് ഭാഷകളിലേക്കുള്ള വിവർത്തനം :
അർത്ഥം : ಆವಿಯ ಅಣುಗಳ ಪದರುಗಳು ವಾತಾವರಣ ಶೀತಲತೆ ಕಾರಣ ಮತ್ತು ಅದು ಮೇಲಿನಿಂದ ಕೆಳಗೆ ಬೀಳುತ್ತದೆ
ഉദാഹരണം :
ಇಂದು ಬೆಟ್ಟಗಳಲ್ಲಿ ಮಂಜು ಬೀಳುವ ಸಂಭವವಿದೆ.
പര്യായപദങ്ങൾ : ಇಬ್ಬನಿ, ಬರ್ಫ್, ಮಂಜಿನ ಹನಿ, ಮಂಜು, ಹಿಮ, ಹಿಮದಗಡ್ಡೆ
മറ്റ് ഭാഷകളിലേക്കുള്ള വിവർത്തനം :
A layer of snowflakes (white crystals of frozen water) covering the ground.
snowഅർത്ഥം : ವಾತಾವರಣದಲ್ಲಿ ಸಿಗುವಂತಹ ಆವಿಯು ರಾತ್ರಿಯ ತಣ್ಣಗಿನ ವಾತಾವರಣದಲ್ಲಿ ಸಣ್ಣ ಸಣ್ಣ ಕಣಗಳ ರೂಪದಲ್ಲಿ ಬೀಳುತ್ತದೆ
ഉദാഹരണം :
ನೆನ್ನೆ ರಾತ್ರಿಯಿಂದ ಅತ್ಯಧಿಕವಾದ ಮಂಜು ಬೀಳುತ್ತಿದೆ.
പര്യായപദങ്ങൾ : ಇಬ್ಬನಿ, ತುಷಾರ, ಮಂಜಿನ ಹನಿ, ಮಂಜು, ಮಬ್ಬು ಹಿಮ, ಹಿಮ
മറ്റ് ഭാഷകളിലേക്കുള്ള വിവർത്തനം :
Water that has condensed on a cool surface overnight from water vapor in the air.
In the morning the grass was wet with dew.അർത്ഥം : ಮೆಷೀನು ಮೊದಲಾದ ಕೃತಕ ಉಪಕರಣದ ಉಪಯೋಗದಿಂದ ಅಥವಾ ಪ್ರಾಕೃತಿಕವಾದ ರೂಪದಲ್ಲಿ ಒಂದು ಕಡೆ ಘನೀಕರಿಸಿರುವ ನೀರು
ഉദാഹരണം :
ನೀರನ್ನು ತಣ್ಣಗಾಗಿಸುವುದಕ್ಕಾಗಿ ಅದರಲ್ಲಿ ಮಂಜುಗಡ್ಡೆಬರ್ಫ ಅನ್ನು ಹಾಕಲಾಗಿತ್ತು.
പര്യായപദങ്ങൾ : ಬರ್ಫ, ಮಂಜಿನ ಗೆಡ್ಡೆ, ಹಿಮ
മറ്റ് ഭാഷകളിലേക്കുള്ള വിവർത്തനം :