അർത്ഥം : ಕ್ರೋದ ಅಥವಾ ಆವೇಶದಿಂದ ಹುಚ್ಚು-ಹುಚ್ಚಾಗಿ ಮಾತಾಡುವುದು
ഉദാഹരണം :
ನನ್ನ ತಂದೆ ಇಂದು ಹುಚ್ಚನಂತೆ ಮಾತನಾಡುತ್ತಿದ್ದಾರೆ.
പര്യായപദങ്ങൾ : ಬೆಪ್ಪನಾಗು, ಹುಚ್ಚನಂತಾಗು
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದಾದರು ಪೇಯ ಮತ್ತಿತರ ಸೇವನೆಯಿಂದ ಮದ ಏರುವ ಅಥವಾ ಆವೇಶಗೊಳ್ಳುವ ಗುಣ
ഉദാഹരണം :
ಶರಾಯಿಯನ್ನು ಕುಡಿದ ಒಬ್ಬ ವ್ಯಕ್ತಿ ಮತ್ತೇರಿ ವಾಲಾಡುತ್ತಿದ್ದನು.
പര്യായപദങ്ങൾ : ಉತ್ತೇಜಿತನಾಗು, ಮತ್ತೇರು
മറ്റ് ഭാഷകളിലേക്കുള്ള വിവർത്തനം :