അർത്ഥം : ಭ್ರಷ್ಟಾಚಾರಕ್ಕೆ ಸಂಬಂಧಿಸಿದ
ഉദാഹരണം :
ಸರ್ಕಾರವು ಭ್ರಷ್ಟಾಚಾರಿಗಳ ನಿರ್ಮೂಲನೆಗೆ ಕ್ರಮ ತೆಗೆದುಕೊಳ್ಳಬೇಕು.
പര്യായപദങ്ങൾ : ನೀತಿಗೇಡಿಯಾದ, ಭ್ರಷ್ಟಾಚಾರಿಗಳ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದೇ ನೀತಿ ನಿಯಮವನ್ನು ಗಾಳಿಗೆ ತೂರಿದ ವ್ಯಕ್ತಿತ್ವ
ഉദാഹരണം :
ನೀತಿಗೆಟ್ಟ ವ್ಯಕ್ತಿಗಳು ಸಮಾಜಕ್ಕೆ ಕಳಂಕ ತರುತ್ತಾರೆ.
പര്യായപദങ്ങൾ : ನೀತಿಗೆಟ್ಟ, ನೀತಿಗೆಟ್ಟಂತ, ನೀತಿಗೆಟ್ಟಂತಹ, ಭ್ರಷ್ಟ, ಭ್ರಷ್ಟನಾದಂತ, ಭ್ರಷ್ಟನಾದಂತಹ
മറ്റ് ഭാഷകളിലേക്കുള്ള വിവർത്തനം :
Unrestrained by convention or morality.
Congreve draws a debauched aristocratic society.അർത്ഥം : ಭ್ರಷ್ಟತೆಯನ್ನು ಮಾಡುವಂತಹ
ഉദാഹരണം :
ಕಳ್ಳ ಭ್ರಷ್ಟನಾದ ಪೊಲೀಸ್ ಅಧಿಕಾರಿಗೆ ಲಂಚವನ್ನು ನೀಡುವ ಆಸೆಯನ್ನು ತೋರಿಸುತ್ತಿದ್ದಾನೆ.
പര്യായപദങ്ങൾ : ದುರಾಚಾರಿಯಾದ, ದುರಾಚಾರಿಯಾದಂತ, ದುರಾಚಾರಿಯಾದಂತಹ, ಭ್ರಷ್ಟನಾದಂತ, ಭ್ರಷ್ಟನಾದಂತಹ
മറ്റ് ഭാഷകളിലേക്കുള്ള വിവർത്തനം :
Capable of being corrupted.
Corruptible judges.