പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಭ್ರಷ್ಟ എന്ന വാക്കിന്റെ അർത്ഥവും ഉദാഹരണവും.

ಭ್ರಷ್ಟ   ನಾಮಪದ

അർത്ഥം : ಭ್ರಷ್ಟಾಚಾರದಲ್ಲಿ ಮುಳುಗಿರುವ ವ್ಯಕ್ತಿ

ഉദാഹരണം : ಭ್ರಷ್ಟಾಚಾರಿಗಳು ದೇಶವನ್ನು ಕೊಳ್ಳೆ ಹೊಡೆಯುತ್ತಿದ್ದಾರೆಭ್ರಷ್ಟಾಚಾರಿಗಳು ದೇಶವನ್ನು ಬರಿದಾಗಿಸುತ್ತಿದ್ದಾರೆ.

പര്യായപദങ്ങൾ : ದುರಾಚಾರಿ, ದುಷ್ಟ, ಭ್ರಷ್ಟಾಚಾರಿ


മറ്റ് ഭാഷകളിലേക്കുള്ള വിവർത്തനം :

भ्रष्टाचार में लिप्त व्यक्ति।

भ्रष्टाचारियों ने देश को खोखला कर दिया है।
भ्रष्टाचारी

ಭ್ರಷ್ಟ   ಗುಣವಾಚಕ

അർത്ഥം : ಸರಿಯಾದ ದಾರಿಯಿಂದ ಅಡ್ಡ ದಾರಿ ಹಿಡಿದಿರುವ

ഉദാഹരണം : ಇಂದಿನ ಭ್ರಷ್ಟ ಸಮಾಜಕ್ಕೆ ಸರಿಯಾದ ಮಾರ್ಗದರ್ಶನದ ಅವಶ್ಯಕತೆ ಇದೆ.

പര്യായപദങ്ങൾ : ಕೆಟ್ಟುಹೋದ, ಕೆಡುಕಾದ, ನಡೆತೆಗಟ್ಟ


മറ്റ് ഭാഷകളിലേക്കുള്ള വിവർത്തനം :

सही राह से भटका हुआ।

आज के भ्रष्ट समाज को सही मार्गदर्शन की ज़रूरत है।
अनाश्रमी, गुमराह, पतित, पथभ्रष्ट, भ्रष्ट, हीन

Lacking in integrity.

Humanity they knew to be corrupt...from the day of Adam's creation.
A corrupt and incompetent city government.
corrupt

അർത്ഥം : ತನ್ನ ಸ್ಥಾನದಿಂದ ಪತಿತವಾದ ಅಥವಾ ಬಿದ್ದಂತಹ

ഉദാഹരണം : ಪದಚ್ಯುತಿಗೊಂಡ ಅಧಿಕಾರಿ ಅಥವಾ ಭ್ರಷ್ಟ ಅಧಿಕಾರಿಯ ವಿರುದ್ಧ ಮೊಕದ್ದಮೆ ನಡೆಯುತ್ತಿದೆ.

പര്യായപദങ്ങൾ : ಕೆಳಗಿಳಿದ, ಪತಿತ, ಪದಚ್ಯುತಿ, ಬಿದ್ದ, ವಿಮುಖ


മറ്റ് ഭാഷകളിലേക്കുള്ള വിവർത്തനം :

अपने स्थान आदि से हटा या गिरा हुआ।

पद से च्युत अधिकारी के खिलाफ़ कई मुकदमे चल रहे हैं।
अपगत, च्युत, धता, हटा, हटा हुआ

അർത്ഥം : ಕೆಟ್ಟ ಅಥವಾ ವಿಪರೀತದ

ഉദാഹരണം : ಕೆಟ್ಟ ವ್ಯಕ್ತಿಗಳ ಸಂಘ ಮಾಡಬಾರದು.

പര്യായപദങ്ങൾ : ಅಡ್ಡವರ್ತನೆಯ, ಅನಾಚಾರ, ಅನುಚಿತ, ಅಪ್ರಿಯ, ಅವಿವೇಕ, ಅಶಿಸ್ತು, ಅಶೀಲ, ಎಡವಟ್ಟು, ಕಿಡಿಗೇಡಿ, ಕಿತಾಪತಿ, ಕಿರಿಕ್, ಕಿರುಕುಳ, ಕೆಟ್ಟ, ಕ್ಯಾತೆಬುದ್ಧಿ, ದುರುಳ, ದುರ್ನಡೆ, ದುರ್ಮಾಗ, ದುಷ್ಟ, ನಿಕೃಷ್ಟ, ನೀಚ, ಬೇಶಿಸ್ತು, ಸಂಚುಕೋರ, ಸಣ್ಣ ಬುದ್ಧಿಯ, ಹರಾಮಿ


മറ്റ് ഭാഷകളിലേക്കുള്ള വിവർത്തനം :

अच्छा का उल्टा या विपरीत।

बुरे लोगों की संगति अच्छी नहीं होती।
हमें बुरे काम नहीं करने चाहिए।
वहाँ एकदम बकवास खाना मिलता है।
अनभला, अनयस, अनीक, अनीठ, अनुचित, अनैसा, अनैसो, अप्रशस्त, अप्रिय, अबतर, अभल, अयोग, अलरबलर, अवद्य, अविहित, अश्रुयस, कांड, काण्ड, काला, कुत्सित, खराब, खल, ख़राब, गंदा, गन्दा, गर्हित, घटिया, निकृष्ट, बकवास, बद, बुरा, बेकार, भ्रष्ट, रद्दी, वाहियात, सड़ियल, हराम, हेय

Having undesirable or negative qualities.

A bad report card.
His sloppy appearance made a bad impression.
A bad little boy.
Clothes in bad shape.
A bad cut.
Bad luck.
The news was very bad.
The reviews were bad.
The pay is bad.
It was a bad light for reading.
The movie was a bad choice.
bad

അർത്ഥം : ಯಾವುದೇ ನೀತಿ ನಿಯಮವನ್ನು ಗಾಳಿಗೆ ತೂರಿದ ವ್ಯಕ್ತಿತ್ವ

ഉദാഹരണം : ನೀತಿಗೆಟ್ಟ ವ್ಯಕ್ತಿಗಳು ಸಮಾಜಕ್ಕೆ ಕಳಂಕ ತರುತ್ತಾರೆ.

പര്യായപദങ്ങൾ : ನೀತಿಗೆಟ್ಟ, ನೀತಿಗೆಟ್ಟಂತ, ನೀತಿಗೆಟ್ಟಂತಹ, ಭ್ರಷ್ಟನಾದ, ಭ್ರಷ್ಟನಾದಂತ, ಭ್ರಷ್ಟನಾದಂತಹ


മറ്റ് ഭാഷകളിലേക്കുള്ള വിവർത്തനം :

Unrestrained by convention or morality.

Congreve draws a debauched aristocratic society.
Deplorably dissipated and degraded.
Riotous living.
Fast women.
debauched, degenerate, degraded, dissipated, dissolute, fast, libertine, profligate, riotous

അർത്ഥം : ಬಹಳ ದುರುಳ ಅಥವಾ ನೀಚರಾಗಿರುವ

ഉദാഹരണം : ತುಚ್ಛ ವ್ಯಕ್ತಿಗಳಿಂದ ನಾವು ದೂರ ಉಳಿಯಬೇಕು.

പര്യായപദങ്ങൾ : ಕೀಳು ವರ್ತನೆಯ, ಕ್ರೂರ, ಕ್ಷುದ್ರ, ತುಚ್ಚ, ದುರುಳ, ದುಷ್ಟ, ನೀಚ


മറ്റ് ഭാഷകളിലേക്കുള്ള വിവർത്തനം :

परम दुष्ट या बहुत बड़ा पाजी।

हमें हरामज़ादे लोगों से दूर ही रहना चाहिए।
हरामज़ादा, हरामजादा, हरामी

Morally bad in principle or practice.

wicked