അർത്ഥം : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ
ഉദാഹരണം :
ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.
പര്യായപദങ്ങൾ : ಅಜ್ಞಾನ, ಅನಿಶ್ಚಯ, ವಿಕಲ್ಪಹೀನತೆ, ಸಂದೇಹ
മറ്റ് ഭാഷകളിലേക്കുള്ള വിവർത്തനം :
विकल्पहीन होने की अवस्था या भाव।
विकल्पहीनता के कारण वह सही निर्णय नहीं ले पा रहा है।A feeling of being unable to manage.
helplessnessഅർത്ഥം : ಯಾರನ್ನೋ ಏನೋ ಅಥವಾ ಬೇರೆ ಏನನ್ನೋ ತಿಳಿಯುವ ಕ್ರಿಯೆ ಅಥವಾ ಭಾವ
ഉദാഹരണം :
ಕತ್ತಲಿನಲ್ಲಿ ಹಗ್ಗಹುರಿಯನ್ನು ನೋಡಿದರೆ ಹಾವಿನ ಭ್ರಮೆಯುಂಟಾಗುತ್ತದೆ.
പര്യായപദങ്ങൾ : ಅಂಜಿಕೆ, ಗಾಬರಿ, ತಪ್ಪು ತಿಳಿವಳಿಕೆ, ಭ್ರಾಂತಿ, ಮಿಥ್ಯಜ್ಞಾನ, ಸಂಶಯ, ಸುಳ್ಳು
മറ്റ് ഭാഷകളിലേക്കുള്ള വിവർത്തനം :
അർത്ഥം : ಗೊಂದಲಪೂರ್ಣವಾದ
ഉദാഹരണം :
ಭ್ರಮೆಯಲ್ಲಿರುವ ವ್ಯಕ್ತಿಗಳಿಗೆ ಅವನು ಸರಿ ದಾರಿಯನ್ನು ತೋರಿಸುತ್ತಿದ್ದಾನೆ.
പര്യായപദങ്ങൾ : ದಿಗ್ಭ್ರಾಂತವಾದ, ಭ್ರಾಂತಿ
മറ്റ് ഭാഷകളിലേക്കുള്ള വിവർത്തനം :