അർത്ഥം : ವೈರಾಗ್ಯ ಮುಂತಾದ ಕಾರಣದಿಂದ ಸಾಂಸಾರಿಕ ಸುಖ ಮತ್ತು ಪದಾರ್ಥ ಮುಂತಾದವುಗಳನ್ನು ಬಿಟ್ಟು ಹೋಗುವ ಕ್ರಿಯೆ
ഉദാഹരണം :
ಮೋಹನನು ಸಾಂಸಾರಿಕ ಸುಖವನ್ನು ತ್ಯಾಗ ಮಾಡಿ ದೀಕ್ಷೆ ಪಡೆಯಬೇಕೆಂದು ತೀರ್ಮಾನಿಸಿದನು.
പര്യായപദങ്ങൾ : ಕೌಟುಂಬಿಕ ಸುಖದ ತ್ಯಾಗ, ಭೋಗತ್ಯಾಗ, ಸಾಂಸಾರಿಕ ಸುಖದ ತ್ಯಾಗ
മറ്റ് ഭാഷകളിലേക്കുള്ള വിവർത്തനം :
An act (spoken or written) declaring that something is surrendered or disowned.
renouncement, renunciation