അർത്ഥം : ಆಭೂಷಣಗಳಿಂದ ಅಲಂಕರಿಸಿಕೊಂಡ
ഉദാഹരണം :
ಸಮಾರಂಭದಲ್ಲಿ ನೆರೆದಿದ್ದವರೆಲ್ಲರೂ ಸುಂದರವಾಗಿ ಅಲಂಕೃತಗೊಂಡಿದ್ದರು.
പര്യായപദങ്ങൾ : ಅಂದಗೊಳಿಸಿದ, ಅಂದಗೊಳಿಸಿದಂತ, ಅಂದಗೊಳಿಸಿದಂತಹ, ಅಲಂಕೃತ, ಅಲಂಕೃತವಾದ, ಅಲಂಕೃತವಾದಂತ, ಅಲಂಕೃತವಾದಂತಹ, ಭೂಷಿತವಾದ, ಭೂಷಿತವಾದಂತ, ಭೂಷಿತವಾದಂತಹ, ಶೋಭಿತ, ಶೋಭಿತವಾದ, ಶೋಭಿತವಾದಂತ, ಶೋಭಿತವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರೋ ಒಬ್ಬರು ಪದವಿ, ಶ್ರೇಷ್ಠತೆ ಮುಂತಾದವುಗಳಿಂದ ಭೂಷಿತರಾಗಿರುವರೂ
ഉദാഹരണം :
ಅವನಿಗೆ ವಿಶೇಷವಾಗಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದರು.
പര്യായപദങ്ങൾ : ಗೌರವಿಸಿದ, ವಿಭೂಷಿತ, ಸನ್ಮಾನಿಸಿದ
മറ്റ് ഭാഷകളിലേക്കുള്ള വിവർത്തനം :