അർത്ഥം : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು
ഉദാഹരണം :
ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.
പര്യായപദങ്ങൾ : ಜಗತ್ತು, ಪೃಥ್ವಿ, ಭುವನ, ಭೂಮಿ, ಲೋಕ
മറ്റ് ഭാഷകളിലേക്കുള്ള വിവർത്തനം :
A place that exists only in imagination. A place said to exist in fictional or religious writings.
fictitious place, imaginary place, mythical placeഅർത്ഥം : ಹಿಂದೂ ಧರ್ಮಗ್ರಂಥಗಳಲ್ಲಿ ನಂಬಲಾಗುವ ಒಂದು ದೇವತೆ ಅವರು ಭೂಲೋಕದ ಅಧಿಪತಿ
ഉദാഹരണം :
ವೇದಗಳಲ್ಲಿ ಭೂಮಿ ಆರಾಧನಾ ವಿಧಾನವಿದೆ.
പര്യായപദങ്ങൾ : ಭೂಮಿ
മറ്റ് ഭാഷകളിലേക്കുള്ള വിവർത്തനം :
हिंदू धर्मग्रंथों में मान्य एक देवता जो भुवलोक के अधिपति हैं।
वेदों में भुव की आराधना का विधान है।A deity worshipped by the Hindus.
hindu deityഅർത്ഥം : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ
ഉദാഹരണം :
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.
പര്യായപദങ്ങൾ : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಮಿ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ
മറ്റ് ഭാഷകളിലേക്കുള്ള വിവർത്തനം :
वह लोक जिसमें हम प्राणी रहते हैं।
संसार में जो भी पैदा हुआ है, उसे मरना है।