അർത്ഥം : ಭೂಮಿಯ ಮೇಲ್ಮಟ್ಟದಿಂದ ಹಿಡಿದು ಕೆಳಮಟ್ಟದ ವರೆಗೂ
ഉദാഹരണം :
ಮಳೆ ಆಭಾವದಿಂದ ಭೂಮಿಯ ಅಂತರ್ರಜಲ ಕಡಿಮೆಯಾಗುತ್ತಾ ಹೋಯಿತು.
മറ്റ് ഭാഷകളിലേക്കുള്ള വിവർത്തനം :
Under the level of the ground.
Belowground storage areas.അർത്ഥം : ಪೃಥ್ವಿ ಅಥವಾ ಭೂಮಿಯ ಅಥವಾ ಪೃಥ್ವಿಯ ಅಥವಾ ಭೂಮಿಗೆ ಸಂಬಂಧಿಸಿದ
ഉദാഹരണം :
ನಾವು ಭೂಮಿಯ ಮೇಲೆ ದೊರೆಯುವ ವಸ್ತುಗಳ ಮೇಲೆ ಅವಲಂಬಿಸಿದ್ದೇವೆ.
പര്യായപദങ്ങൾ : ಪೃಥ್ವಿಯ
മറ്റ് ഭാഷകളിലേക്കുള്ള വിവർത്തനം :
Of or belonging to or characteristic of this earth as distinguished from heaven.
Earthly beings.അർത്ഥം : ಭೂಮಿಗೆ ಸಂಬಂಧಿಸಿದ ಅಥವಾ ಭೂಮಿಯ
ഉദാഹരണം :
ಭೂಮಿಯ ಉಂಬಳಿಗೆ ಕೊಡುವಂತಹ ಶುಲ್ಕ ತುಂಬಾ ಕಡಿಮೆ.
മറ്റ് ഭാഷകളിലേക്കുള്ള വിവർത്തനം :
Of or consisting of or resembling earth.
It had an earthy smell.അർത്ഥം : ಭೂಮಿಯಿಂದ ಉತ್ಪನ್ನವಾಗುವಂತಹ
ഉദാഹരണം :
ಭೂಮಿಯಲ್ಲಿನ ಖನಿಜಗಳಲ್ಲಿ ಅನೇಕ ಪ್ರಕಾರದ ದಾತುಗಳಿವೆ.
പര്യായപദങ്ങൾ : ಭೂಮಿಯಲ್ಲಿನ, ಭೂಮಿಯಲ್ಲಿರುವ, ಭೂಮಿಯಲ್ಲಿರುವಂತ, ಭೂಮಿಯಲ್ಲಿರುವಂತಹ
മറ്റ് ഭാഷകളിലേക്കുള്ള വിവർത്തനം :