അർത്ഥം : ಯಾವುದೋ ಒಂದರ ಮೇಚ್ಛಾವಣಿಯ ಮೇಲೆ ಗಿಡ-ಮರಗಳು ಬೆಳೆಯುತ್ತವೆ
ഉദാഹരണം :
ನೆಲದಲ್ಲಿ ಬಿಡುವ ಎಲ್ಲಾ ಬಣ್ಣದ ಗುಲಾಬಿ ಹೂ ಸುಂದರವಾಗಿ ಕಾಣುತ್ತದೆ
പര്യായപദങ്ങൾ : ನೆಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಪೃಥ್ವಿಯ ಮೇಲೆ-ಕೆಳಗೆ ಕೆಲವು ಕಾಲ್ಪನಿಕ ಸ್ಥಾನ, ಪುರಾಣದ ಅನುಸಾರವಾಗಿ ಅದರ ಸಂಖ್ಯೆ ಹದಿನಾಲ್ಕು
ഉദാഹരണം :
ಧರ್ಮ ಗ್ರಂಥಗಳ ಅನುಸಾರ ಏಳು ಲೋಕ ಮೇಲೆ ಮತ್ತು ಏಳು ಲೋಕ ಕೆಳಭಾಗದಲ್ಲಿದೆ.
പര്യായപദങ്ങൾ : ಜಗತ್ತು, ಪೃಥ್ವಿ, ಭುವನ, ಭೂಲೋಕ, ಲೋಕ
മറ്റ് ഭാഷകളിലേക്കുള്ള വിവർത്തനം :
A place that exists only in imagination. A place said to exist in fictional or religious writings.
fictitious place, imaginary place, mythical placeഅർത്ഥം : ಹಿಂದೂ ಧರ್ಮಗ್ರಂಥಗಳಲ್ಲಿ ನಂಬಲಾಗುವ ಒಂದು ದೇವತೆ ಅವರು ಭೂಲೋಕದ ಅಧಿಪತಿ
ഉദാഹരണം :
ವೇದಗಳಲ್ಲಿ ಭೂಮಿ ಆರಾಧನಾ ವಿಧಾನವಿದೆ.
പര്യായപദങ്ങൾ : ಭೂಲೋಕ
മറ്റ് ഭാഷകളിലേക്കുള്ള വിവർത്തനം :
हिंदू धर्मग्रंथों में मान्य एक देवता जो भुवलोक के अधिपति हैं।
वेदों में भुव की आराधना का विधान है।A deity worshipped by the Hindus.
hindu deityഅർത്ഥം : ಭೂಮಿಯ ನೀರಿನಿಂದ ಆವೃತವಲ್ಲದ ಪ್ರದೇಶ
ഉദാഹരണം :
ಪೃಥ್ವಿಯಲ್ಲಿ ಮೂರು ಕಡೆ ನೀರು ಒಂದು ಕಡೆ ಭೂಮಿ ಇದೆ.
മറ്റ് ഭാഷകളിലേക്കുള്ള വിവർത്തനം :
The solid part of the earth's surface.
The plane turned away from the sea and moved back over land.അർത്ഥം : ಪ್ರಾಣಿಗಳು ಮತ್ತು ಜೀವಿಗಳು ಇರುವಂತಹ ಲೋಕ
ഉദാഹരണം :
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಜೀವಿಯ ಎಂದಾದರೂ ಒಂದು ದಿನ ಸಾಯಲೇಬೇಕು.
പര്യായപദങ്ങൾ : ಅಖಿಲಾಂಡ, ಜಗತ್ತು, ನರ ಲೋಕ, ನರ-ಲೋಕ, ನರಲೋಕ, ಪೃಥ್ವಿ, ಪ್ರಪಂಚ, ಬ್ರಹ್ಮಾಂಡ, ಭುವನ, ಭೂ ಮಂದಲ, ಭೂ-ಮಂಡಲ, ಭೂ-ಲೋಕ, ಭೂಮಂಡಲ, ಭೂಲೋಕ, ಮನುಜ ಲೋಕ, ಮನುಜ-ಲೋಕ, ಮನುಜಲೋಕ, ಮನುಷ್ಯ ಲೋಕ, ಮನುಷ್ಯ-ಲೋಕ, ಮನುಷ್ಯಲೋಕ, ಮರ್ತ್ಯ ಲೋಕ, ಮರ್ತ್ಯ-ಲೋಕ, ಮರ್ತ್ಯಲೋಕ, ಲೋಕ, ವಿಶ್ವ
മറ്റ് ഭാഷകളിലേക്കുള്ള വിവർത്തനം :
वह लोक जिसमें हम प्राणी रहते हैं।
संसार में जो भी पैदा हुआ है, उसे मरना है।അർത്ഥം : ಭೂಮಿಯ ಮೇಲ್ಮೈ ಪದರ
ഉദാഹരണം :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
പര്യായപദങ്ങൾ : ಜಗತ್ತು, ಧರಣಿ, ನೆಲ, ಪೃಥ್ವಿ, ಭೂಗೋಲು
മറ്റ് ഭാഷകളിലേക്കുള്ള വിവർത്തനം :
The outermost level of the land or sea.
Earthquakes originate far below the surface.അർത്ഥം : ಸೌರಮಂಡಲದ ಒಂದು ಗ್ರಹದ ಮೇಲೆ ನಾವು ವಾಸಮಾಡುತ್ತೇವೆ
ഉദാഹരണം :
ಚಂದ್ರ ಭೂಮಿಯ ಒಂದು ಉಪಗ್ರಹ.
പര്യായപദങ്ങൾ : ಕ್ಷಿತ, ಧರಣಿ, ಧರಿತ್ರಿ, ಪೃಥ್ವಿ ಮಂಡಲ, ಭೂ, ಭೂ ಮಂಡಲ, ಭೂಮಂಡಲ, ಮೇದಿನಿ, ರತ್ನಗರ್ಭ, ರೇಣುಕ ಕ್ಷಿತಿಜ, ವಂಸುಂಧರ
മറ്റ് ഭാഷകളിലേക്കുള്ള വിവർത്തനം :
सौर जगत का वह ग्रह जिस पर हम लोग निवास करते हैं।
चन्द्रमा पृथ्वी का एक उपग्रह है।