അർത്ഥം : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ
ഉദാഹരണം :
ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.
പര്യായപദങ്ങൾ : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭಯಂಕರ, ರೋಷ, ವ್ಯಾಕುಲತೆ, ಸಿಟ್ಟು
മറ്റ് ഭാഷകളിലേക്കുള്ള വിവർത്തനം :
चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।
क्रोध से उन्मत्त व्यक्ति कुछ भी कर सकता है।അർത്ഥം : ಯಾರೋ ಒಬ್ಬರನ್ನು ನೋಡಿದಾಗ ಭಯಾ ಅಥವಾ ಹೆದರಿಕೆಯಾಗುವ
ഉദാഹരണം :
ಮಹಿಷಾಸುರನನ್ನು ವಧೆ ಮಾಡಲು ತಾಯಿ ಚಾಮುಂಡಿ ಪ್ರಚಂಡ ರೂಪವನ್ನು ತಾಳಿದಳು.
പര്യായപദങ്ങൾ : ಅತಿಭಯಂಕರ, ಅತಿಭಯಂಕರವಾದ, ಅತಿಭಯಂಕರವಾದಂತ, ಅತಿಭಯಂಕರವಾದಂತಹ, ಉಗ್ರ, ಉಗ್ರವಾದ, ಉಗ್ರವಾದಂತ, ಉಗ್ರವಾದಂತಹ, ಪ್ರಚಂಡ, ಪ್ರಚಂಡನಾದ, ಪ್ರಚಂಡನಾದಂತ, ಪ್ರಚಂಡನಾದಂತಹ, ಭಯಂಕರ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ, ಮಹಾಚಂಡಿ, ಮಹಾಚಂಡಿಯಾದ, ಮಹಾಚಂಡಿಯಾದಂತ, ಮಹಾಚಂಡಿಯಾದಂತಹ, ರೌದ್ರ, ರೌದ್ರವಾದ, ರೌದ್ರವಾದಂತ, ರೌದ್ರವಾದಂತಹ, ವಿಕಟ, ವಿಕಟವಾದ, ವಿಕಟವಾದಂತ, ವಿಕಟವಾದಂತಹ
മറ്റ് ഭാഷകളിലേക്കുള്ള വിവർത്തനം :
जो अपने आकार-प्रकार, रूप-रङ्ग आदि की भीपणता या विकरालता के कारण देखनेवालों के मन में आतङ्क, आशङ्का या भय का संचार करता हो। जिसे देखने से भय या डर लगे।
महिषासुर को मारने के लिए माँ काली ने भयानक रूप धारण किया।Causing fear or dread or terror.
The awful war.അർത്ഥം : ಅವಶ್ಯಕ್ಕಿಂತ ಹೆಚ್ಚು ಅಥವಾ ಅತಿ ಹೆಚ್ಚಾಗಿ
ഉദാഹരണം :
ಭೀಕರ ಮಳೆಯಿಂದ ಜನ-ಜೀವನ ಅಸ್ತವ್ಯಸ್ತವಾಯಿತು.
പര്യായപദങ്ങൾ : ಘನಘೋರ, ಭಯಂಕರ, ಭಯಾನಕ, ಭಾರಿ, ಭೀಕರ
മറ്റ് ഭാഷകളിലേക്കുള്ള വിവർത്തനം :
Unusually great in degree or quantity or number.
Heavy taxes.അർത്ഥം : ಇಂದ್ರಿಯಗಳಿಗೂ, ಮನಸ್ಸಿಗೂ ಭಯವನ್ನು ಹುಟ್ಟಿಸುವಂತ ಸಂಗತಿ ಅಥವಾ ಘಟನೆಯನ್ನು ಹೇಳುವ ಕ್ರಮ
ഉദാഹരണം :
ಈ ರಸ್ತೆಯಲ್ಲಿ ಭೀಕರವಾದ ಅಪಘಾತವೊಂದು ನಡೆದಿದೆ.
പര്യായപദങ്ങൾ : ಘೋರವಾದ, ಘೋರವಾದಂತ, ಘೋರವಾದಂತಹ, ದಾರುಣವಾದ, ದಾರುಣವಾದಂತ, ದಾರುಣವಾದಂತಹ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾವುದು ಅಧಿಕವಾಗಿ ಹೆಚ್ಚಾಗಿದೆಯೋ ಮತ್ತು ಸ್ವಾಭಾವಿಕವಾಗಿ ಚೆನ್ನಾಗಿಲ್ಲದ್ದು
ഉദാഹരണം :
ಚಿಕಿತ್ಸೆಯನ್ನು ತೆಗೆದುಕೊಳ್ಳದ ಕಾರಣ ಅವನ ರೋಗ ಈಗ ಭಯಂಕರವಾಗಿದೆ.
പര്യായപദങ്ങൾ : ಭಯಂಕರ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ
മറ്റ് ഭാഷകളിലേക്കുള്ള വിവർത്തനം :
जो बहुत बढ़ गया हो और सहज में अच्छा न हो सकता हो।
दवा न कराने के कारण उसका रोग अब दारुण हो गया है।