അർത്ഥം : ಗೋಡೆ ಮೊದಲಾದವುಗಳ ಮೇಲೆ ವಿಶೇಷ ಶೈಲಿಯಲ್ಲಿ ಬರೆದಿರುವಂತಹ ಚಿತ್ರ
ഉദാഹരണം :
ಕೆಲವು ಅರಮನೆಗಳಲ್ಲಿ ಭಿತ್ತಿಚಿತ್ರಗಳನ್ನು ನೋಡಬಹುದು.
പര്യായപദങ്ങൾ : ಭಿತ್ತಿ ಚಿತ್ರ, ಭಿತ್ತಿ-ಚಿತ್ರ
മറ്റ് ഭാഷകളിലേക്കുള്ള വിവർത്തനം :
दीवारों आदि पर किसी विशेष शैली में बना हुआ चित्र।
कई महलों में भित्तिचित्र बने हैं।