അർത്ഥം : ಭಿಕ್ಷೆಯನ್ನು ಬೇಡಿಕೊಂಡು ಜೀವನವನ್ನು ಮಾಡುವ ಕ್ರಿಯೆ
ഉദാഹരണം :
ಅವನು ಭಿಕ್ಷೆಯನ್ನು ಬೇಡಿಕೊಂಡು ತನ್ನ ಪರಿವಾರದವರನ್ನು ಪಾಲನೆ-ಪೋಷಣೆ ಮಾಡುತ್ತಾನೆ.
പര്യായപദങ്ങൾ : ತಿರುಪೆ, ಭಿಕ್ಷಾಟನೆ, ಭಿಕ್ಷೆಬೇಡುವುದು, ಯಾಚನೆ
മറ്റ് ഭാഷകളിലേക്കുള്ള വിവർത്തനം :
भीख माँगकर जीविका चलाने की क्रिया।
वह भिक्षावृत्ति द्वारा अपने परिवार का पालन-पोषण करता है।അർത്ഥം : ಧೈನ್ಯದಿಂದ ಏನನ್ನಾದರೂ ಕೇಳುವ ಕ್ರಿಯೆ
ഉദാഹരണം :
ನಮ್ಮ ಮನೆಗೆ ಒಬ್ಬ ಭಿಕ್ಷುಕ ಬಂದು ಭಿಕ್ಷೆ ಬೇಡಿದ.
പര്യായപദങ്ങൾ : ಭಿಕ್ಷಾ
മറ്റ് ഭാഷകളിലേക്കുള്ള വിവർത്തനം :
A solicitation for money or food (especially in the street by an apparently penniless person).
beggary, begging, mendicancy