അർത്ഥം : ಏನನ್ನಾದರೂ ಕೇಳುವವ ಅಥವಾ ಬೇಡಿ ಪಡೆಯುವವ
ഉദാഹരണം :
ಭಿಕ್ಷುಕ ಕಾಲಿ ಕೈನಲ್ಲಿ ಮರಳಿದ.
മറ്റ് ഭാഷകളിലേക്കുള്ള വിവർത്തനം :
One praying humbly for something.
A suppliant for her favors.അർത്ഥം : ದರಿದ್ರ ವ್ಯಕ್ತಿಬಡವ ವ್ಯಕ್ತಿ
ഉദാഹരണം :
ಸೇಠ್ ಮನೋಹರದಾಸನು ಸದಾ ಬಡವರಿಗೆ ಸಹಾಯ ಮಾಡುತ್ತಾರೆ.
പര്യായപദങ്ങൾ : ಗತಿಯಿಲ್ಲದವ, ದರಿದ್ರ, ದೀನ, ನಮ್ರ, ನಿರ್ಧನ ವ್ಯಕ್ತಿ, ಪರದೇಶಿ, ಫಕೀರ, ಬಡವ, ಮಹಮ್ಮದೀಯ ಸಾಧು, ಸಾಧು, ಸುಶೀಲ
മറ്റ് ഭാഷകളിലേക്കുള്ള വിവർത്തനം :
അർത്ഥം : ಯಾರು ಭಿಕ್ಷೆಯನ್ನು ಬೇಡುವರೋ
ഉദാഹരണം :
ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.
പര്യായപദങ്ങൾ : ತಿರುಕ, ತಿರುಪೆಯವ, ತಿರುಪೆಯೆತ್ತುವವ, ಬೇಡುವವ, ಭಿಕಾರಿ, ಭಿಕ್ಷೆಬೇಡುವವನು, ಭಿಕ್ಷೆಯನ್ನು ಕೇಳುವವ, ಯಾಚಕ, ಯಾಚನೆ ಮಾಡುವವ
മറ്റ് ഭാഷകളിലേക്കുള്ള വിവർത്തനം :