അർത്ഥം : ಭಿಕ್ಷೆಯನ್ನು ಬೇಡಿಕೊಂಡು ಜೀವನವನ್ನು ಮಾಡುವ ಕ್ರಿಯೆ
ഉദാഹരണം :
ಅವನು ಭಿಕ್ಷೆಯನ್ನು ಬೇಡಿಕೊಂಡು ತನ್ನ ಪರಿವಾರದವರನ್ನು ಪಾಲನೆ-ಪೋಷಣೆ ಮಾಡುತ್ತಾನೆ.
പര്യായപദങ്ങൾ : ತಿರುಪೆ, ಭಿಕ್ಷೆ, ಭಿಕ್ಷೆಬೇಡುವುದು, ಯಾಚನೆ
മറ്റ് ഭാഷകളിലേക്കുള്ള വിവർത്തനം :
भीख माँगकर जीविका चलाने की क्रिया।
वह भिक्षावृत्ति द्वारा अपने परिवार का पालन-पोषण करता है।