അർത്ഥം : ಯಾವುದೋ ಒಂದು ಘಟಿಸುವ ಸೂಚನೆ ದೊರೆಯುವ ಪ್ರಕ್ರಿಯೆ
ഉദാഹരണം :
ಇಂದು ಏನೋ ಒಂದು ಆಗುವುದೆಂದು ನನಗೆ ಅನ್ನಿಸುತ್ತಿದೆ.
പര്യായപദങ്ങൾ : ಅನಿಸು
മറ്റ് ഭാഷകളിലേക്കുള്ള വിവർത്തനം :
അർത്ഥം : ಜ್ಞಾನೇಂದ್ರಿಯದಿಂದ ಜ್ಞಾನವನ್ನು ಪ್ರಾಪ್ತಿ ಮಾಡುಕೊಳ್ಳುವ ಅಥವಾ ಅನುಭವಿಸುವ ಪ್ರಕ್ರಿಯೆ
ഉദാഹരണം :
ನನಗೆ ಬಹಳ ದಗೆಯಾದಂತೆ ಭಾಸವಾಗುತ್ತಿದೆ.
പര്യായപദങ്ങൾ : ಅನ್ನಿಸು, ಭಾವನೆ ಉಂಟಾಗು
മറ്റ് ഭാഷകളിലേക്കുള്ള വിവർത്തനം :