അർത്ഥം : ಯಾವುದಾದರೂ ವಿಷಯದಲ್ಲಿ ಇದನ್ನು ಮಾಡುತ್ತೇನೆ ಅಥವಾ ಇಲ್ಲ ಎಂದು ಭರವಸೆ ಕೊಡುವ ಕ್ರಿಯೆ
ഉദാഹരണം :
ಆಧುನಿಕ ಯುಗದಲ್ಲಿ ಬಹಳ ಕಡಿಮೆ ಜನರು ತಾವು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುತ್ತಾರೆ.
മറ്റ് ഭാഷകളിലേക്കുള്ള വിവർത്തനം :
A verbal commitment by one person to another agreeing to do (or not to do) something in the future.
promiseഅർത്ഥം : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ
ഉദാഹരണം :
ಅವಳ ಸ್ವರ ತುಂಬಾ ಮಧುರವಾಗಿದೆ.
പര്യായപദങ്ങൾ : ಕಂಠ, ಧ್ವನಿ, ಮಾತು, ವಾಣಿ, ಶಬ್ಧ, ಸ್ವರ
മറ്റ് ഭാഷകളിലേക്കുള്ള വിവർത്തനം :
The sound made by the vibration of vocal folds modified by the resonance of the vocal tract.
A singer takes good care of his voice.അർത്ഥം : ಮನದ ವಿಚಾರಗಳನ್ನು ಇನ್ನೊಬ್ಬರ ಜೊತೆ ವಿನಿಮಯ ಮಾಡಿಕೊಳ್ಳಲು ಬಾಯಿಯಿಂದ ಹೊರಡುವ ಪದಗಳ ಗುಚ್ಛ
ഉദാഹരണം :
ಭಾಷೆಯು ಸಂಪರ್ಕದ ಮಾಧ್ಯಮವಾಗಿರುತ್ತದೆ.
പര്യായപദങ്ങൾ : ಮಾತು
മറ്റ് ഭാഷകളിലേക്കുള്ള വിവർത്തനം :
A systematic means of communicating by the use of sounds or conventional symbols.
He taught foreign languages.