പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಭಾಷಣ എന്ന വാക്കിന്റെ അർത്ഥവും ഉദാഹരണവും.

ಭಾಷಣ   ನಾಮಪದ

അർത്ഥം : ಮಾತಿನಲ್ಲಿ ವ್ಯಕ್ತಪಡಿಸುವುದು ಅಥವಾ ಹೇಳುವುದು

ഉദാഹരണം : ರಾಜಕಾರಣಿಗಳು ಅನೇಕ ಇಲ್ಲಸಲ್ಲದ ಹೇಳಿಕೆ ನೀಡಿ ಜನರನ್ನು ಮೋಸಗೊಳಿಸುತ್ತಾರೆ.

പര്യായപദങ്ങൾ : ಉಕ್ತಿ, ನುಡಿ, ವಚನ, ಹೇಳಿಕೆ


മറ്റ് ഭാഷകളിലേക്കുള്ള വിവർത്തനം :

कुछ कहने या बोलने की क्रिया।

सेना अधिकारी के कहने पर सैनिकों ने कार्यवाही की।
आख्यापन, कथन, कहना, कहा, वाद

The use of uttered sounds for auditory communication.

utterance, vocalization

അർത്ഥം : ಮಾತು ಅಥವಾ ಶಬ್ದದ ಮೂಲಕ ಸಂವಹನಗೊಳಿಸುವಿಕೆ ಅಥವಾ ಜನರನ್ನುದ್ದೇಶಿಸಿ ಯಾವುದಾದರೂ ಸಂಗತಿಯ ಕುರಿತು ಮಾತನಾಡುವುದು

ഉദാഹരണം : ಗಾಂಧೀಜಿಯವರ ಭಾಷಣ ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು.

പര്യായപദങ്ങൾ : ಉಪನ್ಯಾಸ, ಮಾತು


മറ്റ് ഭാഷകളിലേക്കുള്ള വിവർത്തനം :

बहुत से लोगों के सामने किसी विषय का सविस्तार कथन।

गाँधीजी का भाषण सुनने के लिए दूर-दूर से लोग आते थे।
तकरीर, तक़रीर, भाषण

A speech that is open to the public.

He attended a lecture on telecommunications.
lecture, public lecture, talk

അർത്ഥം : ಅಧ್ಯಾಯಗಳಲ್ಲಿ ಅಥವಾ ಪ್ರಕರಣಗಳಲ್ಲಿ ಬರೆದಿರುವ ಕಲ್ಪನೆಯ ಮತ್ತು ದೊಡ್ಡ ಬಗೆಯ ವರ್ಣನೆಕಾದಂಬರಿ ಅದಲ್ಲಿ ಒಂದಕ್ಕಿಂತ ಅಧಿಕವಾದ ಪಾತ್ರಗಳು ಮತ್ತು ವಿಸ್ತಾರದ ಸಂಬಂಧದ ಘಟನೆಗಳು

ഉദാഹരണം : ಪ್ರೇಮಚಂದ್ ಅವರು ಅವರ ಭಾಷಣದಲ್ಲಿ ಗ್ರಾಮೀಣ ಜೀವನದ ವಿಜಯ-ಜಾಗರೂಕತೆಯ ಚಿತ್ರಣವನ್ನು ಪ್ರಸ್ತುತ ಪಡಿಸಿದರು.

പര്യായപദങ്ങൾ : ಉಪನ್ಯಾಸ, ಚರ್ಚೆ, ಪ್ರಸ್ತಾವ, ಸಂಭಾಷಣೆ, ಸಂವೇದನೆ


മറ്റ് ഭാഷകളിലേക്കുള്ള വിവർത്തനം :

अध्यायों या प्रकरणों में लिखी हुई वह कल्पित और बड़ी आख्यायिका जिसमें एक से अधिक पात्र और विस्तृत तथा सम्बद्ध घटनाएँ हों।

प्रेमचन्द ने अपने उपन्यासों में ग्रामीण जीवन का जीता-जागता चित्रण प्रस्तुत किया है।
उपन्यास, फसाना, फ़साना

A printed and bound book that is an extended work of fiction.

His bookcases were filled with nothing but novels.
He burned all the novels.
novel

അർത്ഥം : ಸದಾರಣ ಮಾತಗಳನ್ನು ಆಡಲು ದೊಡ್ಡ ದೊಡ್ಡ ಪದ ಮತ್ತು ಕ್ಲಿಷ್ಟವಾದ ವಾಕ್ಯವನ್ನು ಪ್ರಯೋಗ ಮಾಡುವುದು

ഉദാഹരണം : ರಾಜಕೀಯ ನಾಕಯರ ಭಾಷಣದಲ್ಲಿ ಮುಗ್ಧ ಜನರು ಸಿಲುಕುವರು

പര്യായപദങ്ങൾ : ಶಬ್ದ ಜಾಲ, ಶಬ್ದ ಬಂಡಾರ


മറ്റ് ഭാഷകളിലേക്കുള്ള വിവർത്തനം :

साधारण सी बात कहने के लिए बड़े-बड़े शब्दों और जटिल वाक्यों का प्रयोग।

नेताओं के वाक्जाल में भोली-भाली जनता फँस जाती है।
वाक्जाल, शब्दजाल, शब्दाडंबर, शब्दाडम्बर

Overabundance of words.

verbalism, verbiage

അർത്ഥം : ಯಾವುದಾದರು ವಿಶೇಷವಾದ ವಿಷಯದ ಬಗ್ಗೆ ಇನ್ನೊಬ್ಬರ ಮುಂದೆ ನೀಡುವಂತಹ ಮೌಖಿಕ ವರ್ಣನೆ

ഉദാഹരണം : ಇಂದು ಹತ್ತು ಗಂಟೆಗೆ ಗುರೂಜಿಯವರ ಭಾಷಣವಿದೆ.

പര്യായപദങ്ങൾ : ಉಪನ್ಯಾಸ, ವ್ಯಾಖ್ಯಾನ


മറ്റ് ഭാഷകളിലേക്കുള്ള വിവർത്തനം :

किसी के सम्मुख किसी विशेष विषय का मौखिक वर्णन।

आज दस बजे गुरुजी का व्याख्यान है।
अभिभाषण, आख्यान, लेक्चर, व्याख्यान

A speech that is open to the public.

He attended a lecture on telecommunications.
lecture, public lecture, talk