അർത്ഥം : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿತವಾಗಿರುವ ದೇವರು
ഉദാഹരണം :
ವೇದಗಳಲ್ಲಿಯೂ ಸೂರ್ಯ ದೇವನ ಪೂಜಾ ವಿಧಾನವಿದೆ.
പര്യായപദങ്ങൾ : ಆಧಿತ್ಯ, ದಿನಕರ, ದಿನಮಣಿ, ದಿವಾಕರ, ದ್ಯುತಿಕರ, ಪ್ರಭಾಕರ, ಭಾಸ್ಕರ, ಮಾರ್ತಂಡ, ಮಾರ್ತಾಂಡ, ರವಿ, ಸೂರ್ಯ ದೇವ, ಸೂರ್ಯ-ದೇವ, ಸೂರ್ಯದೇವ
മറ്റ് ഭാഷകളിലേക്കുള്ള വിവർത്തനം :
हिन्दू धर्मग्रंथों में वर्णित एक देवता।
वेदों में भी सूर्यदेव की पूजा का विधान है।An important god of later Hinduism. The sun god or the sun itself worshipped as the source of warmth and light.
suryaഅർത്ഥം : ನಮ್ಮ ಸೌರಮಂಡಲದಲ್ಲಿ ದೊಡ್ಡ ಮತ್ತು ಜ್ವಾಲೆಯ ಗುಂಡಿನಿಂದ ಎಲ್ಲಾ ಗ್ರಹಕ್ಕು ಬಿಸಿಲು ಮತ್ತು ಬೆಳಕು ಸಿಗುವುದು
ഉദാഹരണം :
ಸೌರಮಂಡಲದಲ್ಲಿ ಸೂರ್ಯ ಒಂದು ದೊಡ್ಡ ಬುಗ್ಗೆನಕ್ಷತ್ರ.
പര്യായപദങ്ങൾ : ಅಂಶಮಾಲಿನ್, ಅದಿತ್ಯ, ಅರಣಿ, ಅರುಣ, ಅರ್ಕ, ಅಸುರ, ಇನ, ಖಗಪತಿ, ಜಗತ್ಸಾಕ್ಷಿನ್, ತಮೋಹರ, ದಿನಕರ, ದಿನೇಶ, ದಿವಾಕರ, ಧ್ವಾಂತರಾಶಿ, ನಭೋಮಣಿ, ಪುಷ್ಕರ, ಪ್ರಭಾಕರ, ಭಾಸ್ಕರ, ಮಾರ್ತಂಡ, ಮಿಹೀರ, ಯಮಪುತ್ರ, ರವಿ, ಸವಿತಾ, ಸೂರ್ಯ
മറ്റ് ഭാഷകളിലേക്കുള്ള വിവർത്തനം :
हमारे सौर जगत का वह सबसे बड़ा और ज्वलंत तारा जिससे सब ग्रहों को गर्मी और प्रकाश मिलता है।
सूर्य सौर ऊर्जा का एक बहुत बड़ा स्रोत है।