അർത്ഥം : ಯಾವುದೇ ಕೆಲಸದಲ್ಲಿ ಭಾಗವಹಿಸುವ ಕ್ರಿಯೆ
ഉദാഹരണം :
ನಾನು ಈ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.
പര്യായപദങ്ങൾ : ಪಾಲ್ಗೊಳುವಿಕೆ, ಪಾಲ್ಗೊಳುವುದು, ಭಾಗವಹಿಸಿಕೆ, ಭಾಗವಿಹಿಸುವುದು, ಭಾಗಿಯಾಗುವಿಕೆ
മറ്റ് ഭാഷകളിലേക്കുള്ള വിവർത്തനം :
किसी कार्य में भागीदार होने की क्रिया।
मुझे इस प्रतियोगिता में भाग लेने से कोई नहीं रोक सकता।അർത്ഥം : ಯಾವುದೇ ಕೆಲಸದಲ್ಲಿ ಸಹಭಾಗಿಯಾಗುವುದು ಅಥವಾ ಭಾಗ ವಹಿಸುವ ಕ್ರಿಯೆ
ഉദാഹരണം :
ಈ ವ್ಯಾಪಾರದಲ್ಲಿ ದೊಡ್ಡ ಅಣ್ಣ ಕೂಡ ಭಾಗಿಯಾಗಿದ್ದಾರೆ
പര്യായപദങ്ങൾ : ಪಾಲುಗೊಳ್ಳುವಿಕೆ, ಸಹಭಾಗಿಯಾಗು
മറ്റ് ഭാഷകളിലേക്കുള്ള വിവർത്തനം :
The act of sharing in the activities of a group.
The teacher tried to increase his students' engagement in class activities.