അർത്ഥം : ಭವಿಷ್ಯದಲ್ಲಿ ಆಗುವಂತಹ ವಿಷಯಗಳನ್ನು ತಿಳಿದಿರುವಂತಹ
ഉദാഹരണം :
ಮೋಹನನು ಭವಿಷ್ಯ ತಿಳಿದವನಂತಹ ಒಬ್ಬ ಪಂಡಿತರಿಂದ ತನ್ನ ಭವಿಷ್ಯದ ಬಗ್ಗೆ ಕೇಳುತ್ತಿದ್ದಾನೆ.
പര്യായപദങ്ങൾ : ದೂರದರ್ಶಿ, ದೂರದರ್ಶಿಯಾದ, ದೂರದರ್ಶಿಯಾದಂತ, ದೂರದರ್ಶಿಯಾದಂತಹ, ಭವಿಷ್ಯ ಜ್ಞಾನಿ, ಭವಿಷ್ಯ ಜ್ಞಾನಿಯಾದ, ಭವಿಷ್ಯ ಜ್ಞಾನಿಯಾದಂತ, ಭವಿಷ್ಯ ಜ್ಞಾನಿಯಾದಂತಹ, ಭವಿಷ್ಯ ತಿಳಿದವ, ಭವಿಷ್ಯ ತಿಳಿದಿರುವಂತ
മറ്റ് ഭാഷകളിലേക്കുള്ള വിവർത്തനം :
भविष्य में घटने वाली बातों को जानने वाला।
मोहन एक आगमजानी पंडित से अपने भविष्य के बारे में पूछ रहा है।