അർത്ഥം : ಯಾರೋ ಒಬ್ಬರಿಗೆ ಆಶ್ವಾಸನೆ ಅಥವಾ ಆಶಾ ನೀಡುವ ಪ್ರಕ್ರಿಯೆ
ഉദാഹരണം :
ನಮ್ಮ ಜಮೀನಿನಲ್ಲಿ ಕಾರ್ಖಾನೆ ಕಟ್ಟುವುದಿಲ್ಲ ಎಂದು ಮಂತ್ರಿಗಳು ನಮಗೆ ಆಶ್ವಾಸನೆ ನೀಡಿದ್ದಾರೆ.
പര്യായപദങ്ങൾ : ಆಶ್ವಾಸನೆ ನೀಡು, ಆಶ್ವಾಸನೆನೀಡು, ಭರವಸೆನೀಡು
മറ്റ് ഭാഷകളിലേക്കുള്ള വിവർത്തനം :
किसी को आश्वस्त करना या आशा दिलाना।
मंत्री जी ने हमें आश्वासन दिया है कि वे हमारी ज़मीन पर कारख़ाना नहीं बनने देंगे।