പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಭರವಸೆ എന്ന വാക്കിന്റെ അർത്ഥവും ഉദാഹരണവും.

ಭರವಸೆ   ನಾಮಪದ

അർത്ഥം : ಯಾವುದರ ಮೇಲೆ ಯಾರಿಗಾದರೂ ಆಶೆ ಕೇಂದ್ರಿತವಾಗಿರುವುದು

ഉദാഹരണം : ಗೆಲುವಿಗೆ ನೀವೇ ನಮ್ಮ ಆಶೆಯನನಗೆ ನೀವೇ ಆಶೆಯವರಾಗಿದ್ದು ನನಗೆ ಉತ್ತರವನ್ನು ನೀಡಿದಿರಿ.

പര്യായപദങ്ങൾ : ಆಶೆ, ಆಸೆ, ನೆಚ್ಚಿಕೆ, ಹಾರೈಕೆ


മറ്റ് ഭാഷകളിലേക്കുള്ള വിവർത്തനം :

वह जिस पर किसी की आशा टिकी या केंद्रित हो।

जीत के लिए आप ही मेरी आशा हैं।
मेरे लिए आप ही एक आशा थे और आपने ही जवाब दे दिया।
आशा, उम्मीद

Someone (or something) on which expectations are centered.

He was their best hope for a victory.
hope

അർത്ഥം : ಯಾವುದೋ ಒಂದು ವಸ್ತು ಯಾವುದೋ ಒಂದು ಆಸರೆಯಿಂದ ನಿಲ್ಲುವುದು ಅಥವಾ ಚೆನ್ನಾಗಿರುವುದು

ഉദാഹരണം : ಯಾವುದೇ ವಸ್ತುವಿನ ಆಧಾರದಿಂದ ಗಟ್ಟಿಯಾಗುವುದು ಅಥವಾ ಶಕ್ತಿಯುತವಾಗುವುದು.

പര്യായപദങ്ങൾ : ಅವಲಂಬ, ಅವಲಂಬನ, ಅವಲಂಬನೆ, ಆಧಾರ, ಆವಾಸ, ಆಶಯ, ಆಶ್ರಯ, ಆಶ್ರಯಸ್ಥಾನ, ಆಸರ, ಆಸರೆ, ತಳಹದಿ, ನೆರವು


മറ്റ് ഭാഷകളിലേക്കുള്ള വിവർത്തനം :

जिस पर कोई दूसरी चीज़ खड़ी या टिकी रहती हो।

किसी भी चीज़ का आधार मज़बूत होना चाहिए।
अधार, अधारी, अधिकरण, अधिष्ठान, अलंब, अलम्ब, अवलंब, अवलम्ब, अवष्टंभ, अवष्टम्भ, आधार, आलंब, आलंबन, आलम्ब, आलम्बन, आश्रय, आसरा, आस्था, जड़, पाया, सहारा

The basis on which something is grounded.

There is little foundation for his objections.
foundation

അർത്ഥം : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು

ഉദാഹരണം : ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.

പര്യായപദങ്ങൾ : ನಂಬಿಕೆ, ವಿಶ್ವಾಸ


മറ്റ് ഭാഷകളിലേക്കുള്ള വിവർത്തനം :

यह निश्चय कि ऐसा ही होगा या है अथवा अमुक व्यक्ति ऐसा ही करता है या करेगा।

विश्वास पर दुनिया टिकी हुई है।
भगवान पर विश्वास रखिए,आपका खोया लड़का मिल जायेगा।
अविशंका, अविशङ्का, इतबार, इतमीनान, इतिबार, इत्मीनान, एतबार, ऐतबार, पत, प्रतीति, भरोसा, यक़ीन, यकीं, यकीन, रसूख, रसूख़, रुसूख, रुसूख़, विश्वास

Complete confidence in a person or plan etc.

He cherished the faith of a good woman.
The doctor-patient relationship is based on trust.
faith, trust

അർത്ഥം : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ

ഉദാഹരണം : ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.

പര്യായപദങ്ങൾ : ದೃಢನಂಬಿಕೆ, ನಂಬಿಕೆ, ನೆಚ್ಚಿಕೆ, ವಿಶ್ವಾಸ


മറ്റ് ഭാഷകളിലേക്കുള്ള വിവർത്തനം :

विश्वस्त होने की अवस्था।

हमें अपनी विश्वसनीयता हर हलात में बनाए रखनी होगी।
विश्वसनीयता

The quality of being dependable or reliable.

dependability, dependableness, reliability, reliableness

അർത്ഥം : ಇಂಥ ಕಾರ್ಯವಾಗುವ ಅಥವಾ ಇಂಥ ಪದಾರ್ಥ ನಮಗೆ ಸಿಗುವುದು ಮನದ ಭಾವ

ഉദാഹരണം : ನಮಗೆ ಅವರಿಂದ ಈ ರೀತಿಯ ವ್ಯವಹಾರದ ಆಸೆ ಇರಲಿಲ್ಲ.

പര്യായപദങ്ങൾ : ಆಕಾಂಕ್ಷೆ, ಆಶೆ, ಆಸೆ, ದಿಶೆ, ಹಾರೈಕೆ


മറ്റ് ഭാഷകളിലേക്കുള്ള വിവർത്തനം :

मन का यह भाव कि अमुक कार्य हो जाएगा या अमुक पदार्थ हमें मिल जाएगा।

हमें उससे ऐसे व्यवहार की आशा नहीं थी।
आशंसा, आशा, आस, आसरा, आसा, आसार, उम्मीद, तवक़्को, तवक्को, प्रत्याशा

The general feeling that some desire will be fulfilled.

In spite of his troubles he never gave up hope.
hope

ಭರವಸೆ   ಗುಣವಾಚಕ

അർത്ഥം : ಯಾರೋ ಒಬ್ಬರಿಗೆ ಆಶ್ವಾಸನೆ ದೊರೆತಿದೆ.

ഉദാഹരണം : ಇಷ್ಟೊತ್ತು ನಿಮ್ಮ ಬಳಿ ಮಾತನಾಡಿದಕ್ಕೆ ನನಗೀಗ ಸಮಾಧಾನ ದೊರೆಯಿತು

പര്യായപദങ്ങൾ : ಆಶ್ವಾಸನೆ, ನಂಬಿಕೆ ಹುಟ್ಟಿಸುವ, ವಾಗ್ದಾನ, ಸಮಾಧಾನ


മറ്റ് ഭാഷകളിലേക്കുള്ള വിവർത്തനം :

जिसे आश्वासन मिला हो।

आपके इतना कहने मात्र से ही मैं अब आश्वस्त हो गया हूँ।
आश्वसित, आश्वस्त, आश्वासित