അർത്ഥം : ಸಮುದ್ರಮಂಥನಕಾಲದಲ್ಲಿ ಉದ್ಭವವಾದ ಮಹಾವಿಷ
ഉദാഹരണം :
ಶಿವನು ಲೋಕ ಕಲ್ಯಾಣಕ್ಕಾಗಿ ಹಾಲಾಹಲವನ್ನು ಕುಡಿದನು.
പര്യായപദങ്ങൾ : ಘೋರವಾದ ವಿಷ, ಹಾಲಾಹಲ
മറ്റ് ഭാഷകളിലേക്കുള്ള വിവർത്തനം :
അർത്ഥം : ತುಂಬಾ ಘಾತಕವಾದ, ಘೋರವಾದ ವಿಷ
ഉദാഹരണം :
ಭಯಂಕರವಾದ ವಿಷಯವನ್ನು ಕುಡಿದ ಕಾರಣದಿಂದಾಗಿ ಅವನನ್ನು ಚಿಕಿತ್ಸಕನೂ ಕೂಡ ಉಳಿಸಲು ಸಾಧ್ಯವಾಗಲಿಲ್ಲ.
പര്യായപദങ്ങൾ : ಉಗ್ರ ವಿಷ, ಘೋರವಾದ ವಿಷ
മറ്റ് ഭാഷകളിലേക്കുള്ള വിവർത്തനം :
Any substance that causes injury or illness or death of a living organism.
poison, poisonous substance, toxicant