പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಭಯಂಕರ എന്ന വാക്കിന്റെ അർത്ഥവും ഉദാഹരണവും.

ಭಯಂಕರ   ನಾಮಪದ

അർത്ഥം : ಭೀತಿ ಹುಟ್ಟಿಸುವ ಅಂತಃಕರಣಮನಸ್ಸು ಕಷ್ಟಕರವಾಗುತ್ತದೆ ಅಥವಾ ಹಾನಿಕಾರಕವಾಗುತ್ತದೆ ಅಥವಾ ಅನುಚಿತವಾದತಪ್ಪಾದ ಕೆಲಸ ಮಾಡುವವರ ವಿರುದ್ಧವಾಗಿರುತ್ತದೆ

ഉദാഹരണം : ಕ್ರೋಧದಿಂದ ಮದವೇರಿದ ವ್ಯಕ್ತಿ ಏನನ್ನು ಬೇಕಾದರೂ ಮಾಡಬಲ್ಲ.

പര്യായപദങ്ങൾ : ಅಸಮಾಧಾನ, ಅಹಂಕಾರ, ಆಕ್ರೋಶ, ಆವೇಶ, ಉದ್ವೇಗ, ಕಠಿಣ, ಕೋಪ, ಕ್ರೋದ, ದರ್ಪ, ಪ್ರತಾಪ, ಭೀಷಣ, ರೋಷ, ವ್ಯಾಕುಲತೆ, ಸಿಟ್ಟು


മറ്റ് ഭാഷകളിലേക്കുള്ള വിവർത്തനം :

चित्त का वह उग्र भाव जो कष्ट या हानि पहुँचाने वाले अथवा अनुचित काम करने वाले के प्रति होता है।

क्रोध से उन्मत्त व्यक्ति कुछ भी कर सकता है।
अनखाहट, अमरख, अमर्ष, अमर्षण, असूया, आक्रोश, आमर्ष, कहर, कामानुज, कोप, क्रोध, क्षोभ, खुनस, खुन्नस, गजब, गज़ब, ग़ज़ब, गुस्सा, तमिस्र, ताम, दाप, मत्सर, रिस, रीस, रुष्टि, रोष, व्यारोष

A strong emotion. A feeling that is oriented toward some real or supposed grievance.

anger, choler, ire

അർത്ഥം : ಭೀಷಣತೆ ಅಥವಾ ಭಯಂಕರವಾದ ಅವಸ್ಥೆ ಅಥವಾ ಭಾವ

ഉദാഹരണം : ಗ್ರಾಮವಾಸಿಗಳು ಪ್ಲೇಗನ ಭಯಂಕರತೆಯಿಂದ ಹೆದರಿದ್ದಾರೆ.

പര്യായപദങ്ങൾ : ಉಗ್ರತೆ, ಭಯಂಕರತೆ, ಭಯಾನಕತೆ, ಭೀಷಣತೆ, ವಿಕರಾಳ


മറ്റ് ഭാഷകളിലേക്കുള്ള വിവർത്തനം :

भीषण या भयानक होने की अवस्था या भाव।

ग्रामवासी प्लेग की भीषणता से डरे हुए थे।
उग्रता, प्रचंडता, प्रचण्डता, भयंकरता, भयानकता, भीषणता, रुद्रता, रुद्रत्व, रौद्रता, रौद्रत्व, विकरालता, विभीषिका

A quality of extreme unpleasantness.

awfulness, dreadfulness, horridness, terribleness

അർത്ഥം : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ

ഉദാഹരണം : ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.

പര്യായപദങ്ങൾ : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಶಕ್ತಿ


മറ്റ് ഭാഷകളിലേക്കുള്ള വിവർത്തനം :

दृढ़तापूर्वक तथा निरन्तर किसी काम में लगे रहने की क्रिया।

एकलव्य अध्यवसाय द्वारा धनुर्विद्या में अत्यधिक निपुण हो गया था।
अध्यवसाय, घोर परिश्रम, रसूख, रसूख़, रुसूख, रुसूख़

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry

ಭಯಂಕರ   ಗುಣವಾಚಕ

അർത്ഥം : ಯಾರೋ ಒಬ್ಬರನ್ನು ನೋಡಿದಾಗ ಭಯಾ ಅಥವಾ ಹೆದರಿಕೆಯಾಗುವ

ഉദാഹരണം : ಮಹಿಷಾಸುರನನ್ನು ವಧೆ ಮಾಡಲು ತಾಯಿ ಚಾಮುಂಡಿ ಪ್ರಚಂಡ ರೂಪವನ್ನು ತಾಳಿದಳು.

പര്യായപദങ്ങൾ : ಅತಿಭಯಂಕರ, ಅತಿಭಯಂಕರವಾದ, ಅತಿಭಯಂಕರವಾದಂತ, ಅತಿಭಯಂಕರವಾದಂತಹ, ಉಗ್ರ, ಉಗ್ರವಾದ, ಉಗ್ರವಾದಂತ, ಉಗ್ರವಾದಂತಹ, ಪ್ರಚಂಡ, ಪ್ರಚಂಡನಾದ, ಪ್ರಚಂಡನಾದಂತ, ಪ್ರಚಂಡನಾದಂತಹ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಕರ, ಭೀಕರವಾದ, ಭೀಕರವಾದಂತ, ಭೀಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ, ಮಹಾಚಂಡಿ, ಮಹಾಚಂಡಿಯಾದ, ಮಹಾಚಂಡಿಯಾದಂತ, ಮಹಾಚಂಡಿಯಾದಂತಹ, ರೌದ್ರ, ರೌದ್ರವಾದ, ರೌದ್ರವಾದಂತ, ರೌದ್ರವಾದಂತಹ, ವಿಕಟ, ವಿಕಟವಾದ, ವಿಕಟವಾದಂತ, ವಿಕಟವಾದಂತಹ


മറ്റ് ഭാഷകളിലേക്കുള്ള വിവർത്തനം :

जो अपने आकार-प्रकार, रूप-रङ्ग आदि की भीपणता या विकरालता के कारण देखनेवालों के मन में आतङ्क, आशङ्का या भय का संचार करता हो। जिसे देखने से भय या डर लगे।

महिषासुर को मारने के लिए माँ काली ने भयानक रूप धारण किया।
मानसिंह एक खूँखार डाकू था।
उग्र, उद्धत, कराल, काला, ख़ूनख़्वार, ख़ूनखोर, ख़ौफ़नाक, खूँख़ार, खूँखार, खूंख़ार, खूंख़्वार, खूंखार, खूंख्वार, खूनखोर, खूनख्वार, खौफनाक, घमसान, घमासान, डरावना, ताम, दहशतंगेज, दहशतंगेज़, दहशतनाक, प्रचंड, प्रचण्ड, भयंकर, भयङ्कर, भयानक, भयावन, भयावना, भयावह, भीषण, महाचंड, महाचण्ड, रुद्र, रौद्र, रौरव, विकट, विकराल, विषम, हैबतनाक

Causing fear or dread or terror.

The awful war.
An awful risk.
Dire news.
A career or vengeance so direful that London was shocked.
The dread presence of the headmaster.
Polio is no longer the dreaded disease it once was.
A dreadful storm.
A fearful howling.
Horrendous explosions shook the city.
A terrible curse.
awful, dire, direful, dread, dreaded, dreadful, fearful, fearsome, frightening, horrendous, horrific, terrible

അർത്ഥം : ಅವಶ್ಯಕ್ಕಿಂತ ಹೆಚ್ಚು ಅಥವಾ ಅತಿ ಹೆಚ್ಚಾಗಿ

ഉദാഹരണം : ಭೀಕರ ಮಳೆಯಿಂದ ಜನ-ಜೀವನ ಅಸ್ತವ್ಯಸ್ತವಾಯಿತು.

പര്യായപദങ്ങൾ : ಘನಘೋರ, ಭಯಾನಕ, ಭಾರಿ, ಭೀಕರ, ಭೀಷಣ


മറ്റ് ഭാഷകളിലേക്കുള്ള വിവർത്തനം :

आवश्यकता से अधिक या बहुत ही अधिक।

भीषण वर्षा से जन-जीवन अस्त-व्यस्त हो गया है और यातायात गम्भीर रूप से बाधित हो गया है।
अवगाढ़, कहर, गंभीर, गम्भीर, घनघोर, घोर, निविड़, प्रोथ, भयंकर, भयङ्कर, भयानक, भयावन, भयावना, भारी, भीषण

Unusually great in degree or quantity or number.

Heavy taxes.
A heavy fine.
Heavy casualties.
Heavy losses.
Heavy rain.
Heavy traffic.
heavy

അർത്ഥം : ಯಾವುದು ಅಧಿಕವಾಗಿ ಹೆಚ್ಚಾಗಿದೆಯೋ ಮತ್ತು ಸ್ವಾಭಾವಿಕವಾಗಿ ಚೆನ್ನಾಗಿಲ್ಲದ್ದು

ഉദാഹരണം : ಚಿಕಿತ್ಸೆಯನ್ನು ತೆಗೆದುಕೊಳ್ಳದ ಕಾರಣ ಅವನ ರೋಗ ಈಗ ಭಯಂಕರವಾಗಿದೆ.

പര്യായപദങ്ങൾ : ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ, ಭೀಷಣ, ಭೀಷಣವಾದ, ಭೀಷಣವಾದಂತ, ಭೀಷಣವಾದಂತಹ


മറ്റ് ഭാഷകളിലേക്കുള്ള വിവർത്തനം :

जो बहुत बढ़ गया हो और सहज में अच्छा न हो सकता हो।

दवा न कराने के कारण उसका रोग अब दारुण हो गया है।
दारुण

അർത്ഥം : ಯಾವುದೋ ಒಂದು ಭಯದಿಂದ ಆವೃತವಾಗಿರುವುದು

ഉദാഹരണം : ಭಯಂಕರ ಬಂಗಲೆಯಲ್ಲಿ ಇರುವುದು ತುಂಬಾ ಕಷ್ಟ.

പര്യായപദങ്ങൾ : ಆತಂಕವಿರುವ, ಆತಂಕವಿರುವಂತ, ಆತಂಕವಿರುವಂತಹ, ಭಯಂಕರವಾದ, ಭಯಂಕರವಾದಂತ, ಭಯಂಕರವಾದಂತಹ


മറ്റ് ഭാഷകളിലേക്കുള്ള വിവർത്തനം :

जो भय से भरा हुआ हो।

भयपूर्ण माहौल में रहना मुश्किल होता है।
आतंकपूर्ण, भयपूर्ण

അർത്ഥം : ತುಂಬಾ ಆಳವಾಗಿ ಪರಿಣಾಮ ಬೀರುವ

ഉദാഹരണം : ಕೊಲೆ ಮಾಡುವುದು ಒಂದು ಘೋರ ಅಪರಾದ.

പര്യായപദങ്ങൾ : ಘನ-ಘೋರ, ಘೋರ, ಭಯನಾಕ, ಭೀಷಣ, ವಿಕಟ


മറ്റ് ഭാഷകളിലേക്കുള്ള വിവർത്തനം :

बहुत गहरे परिणाम वाला।

हत्या एक संगीन जुर्म है।
घोर, भयंकर, भयङ्कर, भीषण, विकट, संगीन