പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಭದ್ರವಾದಂತಹ എന്ന വാക്കിന്റെ അർത്ഥവും ഉദാഹരണവും.

ಭದ್ರವಾದಂತಹ   ಗುಣವಾಚಕ

അർത്ഥം : ಬಲಿಷ್ಟವಾಗಿರುವ ಅಥವಾ ಸುಲಭವಾಗಿ ಮುರಿಯಲು ಆಗದ

ഉദാഹരണം : ಸಾಗುವಾನಿ ಮರದಿಂದ ಮಾಡಿದ ಆರಾಮಾಸನ ತುಂಬಾ ಗಟ್ಟಿಮುಟ್ಟಾಗಿದೆ.

പര്യായപദങ്ങൾ : ಗಟ್ಟಿಮುಟ್ಟಾದ, ಗಟ್ಟಿಮುಟ್ಟಾದಂತ, ಗಟ್ಟಿಮುಟ್ಟಾದಂತಹ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಬಿಲಿಷ್ಟವಾದ, ಬಿಲಿಷ್ಟವಾದಂತ, ಬಿಲಿಷ್ಟವಾದಂತಹ, ಭದ್ರವಾದ, ಭದ್ರವಾದಂತ


മറ്റ് ഭാഷകളിലേക്കുള്ള വിവർത്തനം :

जो दृढ़ हो या आसानी से न टूटे या तोड़ा जा सके।

सागौन की लकड़ी से बना फर्नीचर मजबूत होता है।
अजरायल, अजराल, अभंगुर, अभङ्गुर, अशिथिल, जबर, जबरजस्त, जबरदस्त, जबर्दस्त, ज़बर, ज़बरदस्त, ज़बर्दस्त, ठोस, दृढ़, पक्का, पुख़्ता, पुख्ता, मजबूत, मज़बूत, रेखता

അർത്ഥം : ಸುಲಭವಾಗಿ ಜಗ್ಗದೆ, ಒಡೆಯದೆ, ಹೆದರದೆ, ಮುರಿಯದೆ, ಹರಿಯದೆ, ಸವೆಯದೆ ಇರುವ ಸ್ಥಿತಿ ಅಥವಾ ಅಂತಹ ಗಟ್ಟಿತನ

ഉദാഹരണം : ನಗರ ಮತ್ತು ಹಳ್ಳಿಗಳಲ್ಲಿ ಬಲವಾದ ರಾಜಕೀಯ ಪ್ರಜ್ಞೆ ಬೆಳೆದರೆ ಪ್ರಗತಿಯ ಕಾರ್ಯಾ ನಡೆಯುತ್ತವೆ

പര്യായപദങ്ങൾ : ಅಚಲವಾದ, ಅಚಲವಾದಂತ, ಅಚಲವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಬಲವಾದ, ಬಲವಾದಂತ, ಬಲವಾದಂತಹ, ಭದ್ರವಾದ, ಭದ್ರವಾದಂತ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


മറ്റ് ഭാഷകളിലേക്കുള്ള വിവർത്തനം :

जो किसी की तुलना में भारी पड़े।

शहरों और गाँवों में हावी राजनीति ने हिंसा को बढ़ावा दिया है।
हावी

Most powerful or important or influential.

The economically ascendant class.
D-day is considered the dominating event of the war in Europe.
ascendant, ascendent, dominating

അർത്ഥം : ಯಾವುದೇ ಪ್ರಕಾರದ ವಿಪತ್ತಿಯ ಸಂಭಾವನೆಗಳು ಇಲ್ಲದಿರುವಂತಹ

ഉദാഹരണം : ಅವನು ಸುರಕ್ಷಿತವಾದ ಜೀವನವನ್ನು ನಡೆಸುತ್ತಿದ್ದಾನೆ.

പര്യായപദങ്ങൾ : ಭದ್ರ, ಭದ್ರವಾದ, ಭದ್ರವಾದಂತ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें किसी प्रकार की विपत्ति की संभावना न हो।

वह निरापद जीवन जीता रहा।
निरापद

Free from danger or the risk of harm.

A safe trip.
You will be safe here.
A safe place.
A safe bet.
safe

അർത്ഥം : ಸ್ಥಿರವಾದ ಮನಸ್ಸಿನಿಂದ ಏನನ್ನಾದರೂ ಮಾಡುವುದು

ഉദാഹരണം : ಅವನು ಈ ಸ್ಪರ್ಧೆಯಲ್ಲಿ ಗೆಲ್ಲಲೇ ಬೇಕೆಂಬ ದೃಢವಾದ ನಿರ್ಧಾರ ಮಾಡಿದ್ದಾನೆ.

പര്യായപദങ്ങൾ : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ, ಭದ್ರವಾದ, ಭದ್ರವಾದಂತ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


മറ്റ് ഭാഷകളിലേക്കുള്ള വിവർത്തനം :

जो विचलित न हो।

अविचलित व्यक्ति अपनी मंजिल आसानी से पा लेता है।
अडिग, अविचल, अविचलित, दृढ़

അർത്ഥം : ಅನರ್ಥದ ಶಂಕೆಯು ಇಲ್ಲದಿರುವಂತಹ

ഉദാഹരണം : ಸುರಕ್ಷಿತ ಭವಿಷ್ಯದ ಕಲ್ಪನೆಯನ್ನು ಮಾಡುವುದು ತುಂಬಾ ಅವಶ್ಯವಾಗಿದೆ.

പര്യായപദങ്ങൾ : ಭದ್ರ, ಭದ್ರವಾದ, ಭದ್ರವಾದಂತ, ಸುರಕ್ಷಿತ, ಸುರಕ್ಷಿತವಾದ, ಸುರಕ್ಷಿತವಾದಂತ, ಸುರಕ್ಷಿತವಾದಂತಹ


മറ്റ് ഭാഷകളിലേക്കുള്ള വിവർത്തനം :

जिसमें अनर्थ की आशंका न हो।

निरापद भविष्य की कल्पना अवश्य की जा सकती है पर ऐसा ही हो यह ज़रूरी तो नहीं है।
निरापद

Thought to be devoid of risk.

risk-free, riskless, unhazardous