അർത്ഥം : ರಾಜ ಭಗೀರಥನ ತಪ್ಪಸ್ಸಿನ ಸಮಾನ ತುಂಬಾ ದೊಡ್ಡದಾದ ಅಥವಾ ವಿಶಾಲವಾದ
ഉദാഹരണം :
ಗಂಗೆಯು ಮಲಿನವಾಗುತ್ತಿರುವುದನ್ನು ತಪ್ಪಿಸಲು ಭಗೀರಥ ಪ್ರಯತ್ನ ಮಾಡುವುದು ತುಂಬಾ ಅವಶ್ಯಕವಾಗಿದೆ.
പര്യായപദങ്ങൾ : ಭಗೀರಥದ, ಭಗೀರಥವಾದ, ಭಗೀರಥವಾದಂತ, ಭಾಗೀರಥದ
മറ്റ് ഭാഷകളിലേക്കുള്ള വിവർത്തനം :