അർത്ഥം : ಅವನು ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರು ಸರ್ವನಾಶ ಮಾಡುತ್ತಾನೆ
ഉദാഹരണം :
ರಕ್ಷಕನೇ ಭಕ್ಷಕನಾದರೆ ಯಾರು ಏನು ಮಾಡಲಾಗದು.
പര്യായപദങ്ങൾ : ತಿನ್ನುವವನು
മറ്റ് ഭാഷകളിലേക്കുള്ള വിവർത്തനം :
അർത്ഥം : ಏನನ್ನಾದರೂ ಆಹಾರವಾಗಿ ಸೇವಿಸುವವ
ഉദാഹരണം :
ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ
പര്യായപദങ്ങൾ : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವ, ತಿನ್ನುವಂತ, ತಿನ್ನುವಂತಹ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ
മറ്റ് ഭാഷകളിലേക്കുള്ള വിവർത്തനം :