അർത്ഥം : ಒಂದು ರೀತಿಯ ಗಿಡದ ಎಲೆ ಸೇವಿಸುವುದರಿಂದ ನಶೆ ಏರುತ್ತದೆ
ഉദാഹരണം :
ಹೋಳಿಯ ದಿನದಂದು ಶ್ಯಾಮನು ಭಂಗಿಯ ಶರಬತ್ತನ್ನು ಕುಡಿದಿದ್ದನು.
പര്യായപദങ്ങൾ : ಭಂಗಿ ಸೊಪ್ಪು
മറ്റ് ഭാഷകളിലേക്കുള്ള വിവർത്തനം :
A preparation of the leaves and flowers of the hemp plant. Much used in India.
bhangഅർത്ഥം : ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ
ഉദാഹരണം :
ಸಾಧುಗಳು ಭಂಗಿ ಸೇದುತ್ತಾರೆ.
പര്യായപദങ്ങൾ : ಗಾಂಜಾ
മറ്റ് ഭാഷകളിലേക്കുള്ള വിവർത്തനം :
അർത്ഥം : ಶೌಚಾಲಯ ಮುಂತಾದವುಗಳನ್ನು ಸ್ವಚ್ಚ ಮಾಡುವವರು
ഉദാഹരണം :
ಜಾಡ ಮಾಲಿ ಶೌಚಾಲಯವನ್ನು ಸರಿಯಾಗಿ ಸ್ವಚ್ಚ ಮಾಡಿಯೆ ಇಲ್ಲ.
പര്യായപദങ്ങൾ : ಜಾಡ ಮಾಲಿ, ಶೌಚಾಲಯ ಸ್ವಚ್ಚ ಮಾಡುವವಳು
മറ്റ് ഭാഷകളിലേക്കുള്ള വിവർത്തനം :
An employee who sweeps (floors or streets etc.).
sweeper