അർത്ഥം : ಯಾವುದಾದರು ವಸ್ತು ಒಡೆದು ಹೋಗು
ഉദാഹരണം :
ಗಾಜಿನ ಬಟ್ಟಿಲು ಕೈಯಿಂದ ಕೆಳಗೆ ಬೀಳುತ್ತಿದ್ದಾಗೆಯೇ ಒಡೆದು ಹೋಯಿತು.
പര്യായപദങ്ങൾ : ಒಡೆ, ಒಡೆಸು, ತುಂಡರಿಸು, ತುಂಡಾಗು, ತುಂಡುಮಾಡು, ಮುರಿ, ಮುರಿಸು
മറ്റ് ഭാഷകളിലേക്കുള്ള വിവർത്തനം :
किसी वस्तु के टुकड़े होना।
काँच की कटोरी हाथ से छूटते ही टूट गई।Go to pieces.
The lawn mower finally broke.