അർത്ഥം : ಶಿವನ ಹೆಂಡತಿ
ഉദാഹരണം :
ಪಾರ್ವತಿ ಗಣೇಶನ ಅಮ್ಮ.
പര്യായപദങ്ങൾ : ಅಂಬ, ಅಂಬಭಾವನಿ, ಅಂಬಿಕ, ಅಂಬೆ, ಅಚನ ಕನ್ಯ, ಅದ್ರಿಕನ್ಯಾ, ಅದ್ರಿತನಯ, ಅನ್ನಪೂರ್ಣೆ, ಅಪರಾಜಿತೆ, ಅಪರ್ಣ, ಅರ್ವಾಣಿ, ಆದಿಶಕ್ತಿ, ಈಶಾನಿ, ಈಶ್ವರಿ, ಉಮ, ಕನ್ಯಾಕುಮಾರಿ, ಕಪಾಲಿನಿ, ಕಲಾವತಿ, ಕಲ್ಯಾಣಿ, ಕಾಮಾಕ್ಷಿ, ಕಾಲರಾತ್ರಿ ವಿಶಾಲಾಕ್ಷಿ, ಕೌತಮಿ, ಕೌಮಾರಿ, ಗ, ಗಿರಿಜ, ಗಿರಿಜೆ, ಗೌರಿ, ಗೌರಿದೇವಿ, ಚಂಡಿಕ, ಚಾಮುಂಡಿ, ಚಿತ್ಕಲಾ, ಜಗ-ಜನನಿ, ಜಗಜನನಿ, ಜಗತ-ಜನನಿ, ಜಗದೀಶ್ವರಿ, ಜಗನ್ಮಾತೆ, ಜನನಿ, ತಾರಿಣಿ, ತ್ರಭುವನಸುಂದರಿ, ತ್ರಿಪುರಸುಂದರಿ, ದಾಕ್ಷಾಯಿಣಿ, ನಂದಾ, ನಂದಿನಿ, ನಗಜಾತೆ, ನಾರಾಯಣಿ, ಪಚಮುಕಿ, ಪದ್ಮಪಾಣಿ, ಪರಾಶಕ್ತಿ, ಪಾರ್ವತಿ, ಬ್ರಮರಾಂಬಿಕ, ಭಗವತಿ, ಭದ್ರಕಾಳಿ, ಭವಭಾಮಿಣಿ, ಭಾರ್ಗವಿ, ಭಾವನಿ, ಮಂಗಳ, ಮಂಗಳಗೌರಿ, ಮಂಗಳಾಂಬಿಕೆ, ಮಹಾಗೌರಿ, ಮಹಾದೇವಿ, ಮಹಾಮಾಯೆ, ಮೀನಾಕ್ಷಿ, ಮುಕ್ತ ಕನ್ನಿಕೆ, ಮೂಕಾಂಬಿಕೆ, ಮೃಡಾಣಿ, ಮೇನಕಾತ್ಮರುಹೆ, ಮೇಶ್ವರಿ, ರಂಜಿನಿ, ರಾಗಿಣಿ, ರಾಜೇಶ್ವರಿ, ರುದ್ರಾಣಿ, ಲಲತದೇವಿ, ಲಲಿತಾ, ಲೋಕಮಾತಾ, ವರದಾ ಶಾಂಭವಿ, ವೃಷಾಕಾಪಾಯಿ, ಶಂಕರಿ, ಶಂಬುಕಾಂತ, ಶಂಭುಮೋಹಿಣಿ, ಶರ್ವಾಣಿ, ಶಿವಾನಿ, ಶಿವೆ, ಶೈಲಜ, ಶೈಲೆಯಿ, ಶ್ಯಾಮಲ, ಸರ್ವದ, ಸರ್ವಮಂಗಳ, ಸರ್ವಮಂಗಳೆ, ಸರ್ವಮಾತೆ, ಸಿಂಗದೇರಳ್, ಸಿಂಹವಾಹಿನಿ, ಸುನಂದ, ಹಿಮಗಿರಿನಂದನೆ, ಹಿಮನಗಾತ್ಮಜೆ, ಹೇಮವತಿ, ಹೇಮಸುತ
മറ്റ് ഭാഷകളിലേക്കുള്ള വിവർത്തനം :
शिव की पत्नी।
पार्वती भगवान गणेश की माँ हैं।അർത്ഥം : ವಿದ್ಯೆ ಮತ್ತು ಭಾಷೆಗಳ ಅಧಿದೇವತೆ
ഉദാഹരണം :
ಸರಸ್ವತಿಯ ವಾಹನ ಹಂಸ.
പര്യായപദങ്ങൾ : ಅಕ್ಷರೇಶ್ವರೆ, ಕಾದಂಬರಿ, ಜ್ಞಾನಂಬ, ಜ್ಞಾನದೇವಿ, ಜ್ಞಾನಮಾತಾ, ಜ್ಞಾನಮಾತೆ, ಜ್ಞಾನಾಂಭೆ, ಜ್ಞಾನಾಪ್ರದಾಯಿನಿ, ಜ್ಞಾನೇಶ್ವರಿ, ಬ್ರಾಹ್ಮಿ, ಮಹಾಶುಕ್ಲೆ, ಮಹಾಶ್ವೇತಾ, ಮಹಾಶ್ವೇತೆ, ಮಿಮಲಾ, ವಾಗೀಶ್ವರಿ, ವಾಗೇಶ್ವರಿ, ವಾಗ್ದೇವಿ, ವಾಚರೂಪಿಣಿ, ವಾಣಿ, ವಾಣಿಪ್ರಧಾಯಿನಿ, ವಾಣೀಶ್ವರಿ, ವಿದ್ಯಾದೇವತೆ, ವಿದ್ಯಾದೇವಿ, ವಿದ್ಯಾಪ್ರದಾಯಿನಿ, ವಿದ್ಯಾಪ್ರಧಾಯಿನಿ, ವಿದ್ಯಾಮಾತ, ವಿದ್ಯಾಮಾತೆ, ವಿದ್ಯೇಶ್ವರಿ, ವಿಮಲೆ, ವೀಣಾಪಾಣಿ, ವೀಣಾವಾಧಿನಿ, ವೇದಾಗ್ರಣಿ, ಶಾರದಾ, ಶಾರದಾಂಬಾ, ಶಾರದಾಂಬೆ, ಶಾರದಾದೇವಿ, ಶಾರದಾಮಾತ, ಶಾರದಾಮಾತೆ, ಶಾರದೆ, ಶುಕ್ಲಾಂಭರಿ, ಶುಕ್ಷದೇವಿ, ಶುಕ್ಷಮಾತಾ, ಶುಕ್ಷಮಾತೆ, ಶ್ವೇತಾ, ಶ್ವೇತಾಂಭರಿ, ಶ್ವೇತೆ, ಸರಸ್ವತಿ, ಸರಸ್ವತಿದೇವಿ, ಸರಸ್ವತಿಮಾತಾ, ಸರಸ್ವತಿಮಾತೆ, ಹಂಸವಾಹಿನಿ
മറ്റ് ഭാഷകളിലേക്കുള്ള വിവർത്തനം :
विद्या और वाणी की अधिष्ठात्री देवी।
सरस्वती का वाहन हंस है।Hindu goddess of learning and the arts.
sarasvati