അർത്ഥം : ಕ್ರಿಕೆಟ್ ಆಟದಲ್ಲಿ ಚೆಂಡು ಎಸೆಯುವವನಿಂದ ಎಸೆಯಲ್ಪಟ್ಟ ಚೆಂಡು ನೇರವಾಗಿ ಸ್ಟೆಂಪ್ ಮೇಲೆ ಬೀಳುವುದರಿಂದ ಆಗುವಂತಹ ಔಟ್
ഉദാഹരണം :
ಇಂದು ಸೆಹವಾಗನು ಕ್ಲೀನ್ ಬೋಲ್ಡ್ ಆದನು.
പര്യായപദങ്ങൾ : ಕ್ಲೀನ್ ಬೋಲ್ಡ್
മറ്റ് ഭാഷകളിലേക്കുള്ള വിവർത്തനം :
क्रिकेट के खेल में गेंदबाज द्वारा फेंकी गई गेंद के सीधे स्टंप में लगने से होनेवाला आउट।
आज के खेल में दो क्लीन बोल्ड तथा तीन रन आउट हुए।അർത്ഥം : ಮುಳ್ಳಿನ ತರಹದ ಆದರೆ ಅದಕ್ಕಿಂತ ಚಿಕ್ಕದಾಗಿರುವಂತಹ ಸಾಧನ ಅದನ್ನು ನಟ್ಟಿಗೆ ಹಾಕುತ್ತಾರೆ
ഉദാഹരണം :
ಬೋಲ್ಡ್ ನಲ್ಲಿ ನಟ್ ಹಾಕುವ ಮೊದಲು ಅದಕ್ಕೆ ಆಯಿಲ್ ಅನ್ನು ಹಾಕುತ್ತಾರೆ.
പര്യായപദങ്ങൾ : ಬೋಲ್ಡು
മറ്റ് ഭാഷകളിലേക്കുള്ള വിവർത്തനം :
काँटी की तरह का पर उससे मोटा एक पेंचदार साधन जिसमें नट को कसते हैं।
बोल्ट में नट को कसने से पहले ग्रीस आदि लगा लेना चाहिए।A screw that screws into a nut to form a fastener.
bolt