പേജിന്റെ വിലാസം പകർത്തുക ട്വിറ്ററിൽ പങ്കിടുക വാട്ട്സ്ആപ്പിൽ പങ്കിടുക ഫേസ്ബുക്കിൽ പങ്കിടുക
ഗൂഗിൾ പ്ലേയിൽ കയറുക
പര്യായപദങ്ങളും വിപരീതപദങ്ങളും ഉള്ള ಕನ್ನಡ എന്ന നിഘണ്ടുവിൽ നിന്നുള്ള ಬೊಜ್ಜು എന്ന വാക്കിന്റെ അർത്ഥവും ഉദാഹരണവും.

ಬೊಜ್ಜು   ನಾಮಪದ

അർത്ഥം : ಹೊಟ್ಟೆಯು ಉಬ್ಬಿ ಮುಂದಕ್ಕೆ ಬಂದು ಜೋಲಾಡುವ ಭಾಗ

ഉദാഹരണം : ದಿನವೂ ವ್ಯಾಯಾಮು ಮಾಡುವುದರಿಂದ ಬೊಜ್ಜನ್ನು ತಡೆಗಟ್ಟಬಹುದು.


മറ്റ് ഭാഷകളിലേക്കുള്ള വിവർത്തനം :

फूले हुए पेट का आगे बढ़ा या निकला हुआ भाग।

तोंद को व्यायाम तथा संयमित भोजन से दबाया जा सकता है।
तोंद, थौंद, दूँद, नाभि-कंटक, नाभि-गुलक, नाभि-गोलक, नाभिकंटक, नाभिगुलक, नाभिगोलक

A protruding abdomen.

belly, paunch

അർത്ഥം : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ

ഉദാഹരണം : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು

പര്യായപദങ്ങൾ : ದಪ್ಪ, ಸ್ಥೂಲ


മറ്റ് ഭാഷകളിലേക്കുള്ള വിവർത്തനം :

मोटे होने की अवस्था या भाव।

अधिक मोटापे के कारण अखिलेश को उठने-बैठने में परेशानी होती है।
मुटाई, मुटापा, मोटाई, मोटापन, मोटापा, स्थूलता

More than average fatness.

corpulency, fleshiness, obesity

ಬೊಜ್ಜು   ಗುಣವಾಚಕ

അർത്ഥം : ದೊಡ್ಡ ಹೊಟ್ಟೆಯ ಅಥವಾ ಯಾರಿಗೆ ಬೊಜ್ಜಿದೆಯೋ ಅಥವಾ ಯಾರ ಹೊಟ್ಟೆ ಮುಂದೆ ಬಂದಿದೆಯೋ

ഉദാഹരണം : ಹೊಟ್ಟೆ ಮುಂದೆ ಬಂದಂತಹ ವ್ಯಕ್ತಿಗಳು ನಿಯಮಿತವಾದ ವ್ಯಾಯಾಮವನ್ನು ಮಾಡಬೇಕು.

പര്യായപദങ്ങൾ : ಡೊಳ್ಳುಹೊಟ್ಟೆಯ, ಬೊಜ್ಜು ಹೊಟ್ಟೆ, ಬೊಜ್ಜೊಟ್ಟೆ, ಮುಂದೆ ಬಂದ ಹೊಟ್ಟೆ, ಮುಂದೆ ಬಂದಂತ ಹೊಟ್ಟೆ, ಮುಂದೆ ಬಂದಂತಹ ಹೊಟ್ಟೆ, ಹೊಟ್ಟೆ ಮುಂದೆ ಬಂದ, ಹೊಟ್ಟೆ ಮುಂದೆ ಬಂದಂತ, ಹೊಟ್ಟೆ ಮುಂದೆ ಬಂದಂತಹ


മറ്റ് ഭാഷകളിലേക്കുള്ള വിവർത്തനം :

बड़े पेटवाला या जिसे तोंद हो या जिसका पेट आगे को निकला हो।

बड़पेटे लोगों को नियमित व्यायाम करना चाहिए।
तोंदल, तोंदवाला, तोंदीला, तोंदू, तोंदूमल, तोंदेल, तोंदैला, पृथूदर, बड़पेटा

Having a prominent belly.

big-bellied, great bellied