അർത്ഥം : ತಲೆ ಬೋಳಾಗುವ ಸ್ಥಿತಿ ಅಥವಾ ಭಾವನೆ
ഉദാഹരണം :
ಅವನ ತಲೆ ಬೋಳಾಗಿದ್ದರಿಂದ ಅವನ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಿದೆ.
പര്യായപദങ്ങൾ : ತರಟು, ಪೆಟ್ಟೆ ತಲೆಯ, ಬೋಳುತಲೆ
മറ്റ് ഭാഷകളിലേക്കുള്ള വിവർത്തനം :
അർത്ഥം : ತಲೆಬುರುಡೆಯ ಮಧ್ಯ ಭಾಗ
ഉദാഹരണം :
ಕೂದಲು ಉದುರಿ ಹೋಗಿರುವ ಕಾರಣ ಸೇಠ್ ಜೀಯವರ ತಲೆ ಬೋಳು ಬುರುಡೆಯಾಗಿದೆ.
പര്യായപദങ്ങൾ : ಬೊಕ್ಕ ತಲೆ, ಬೊಕ್ಕ-ತಲೆ, ಬೋಳು ತಲೆ, ಬೋಳು ಬುರುಡೆ, ಬೋಳು-ತಲೆ, ಬೋಳು-ಬುರುಡೆ, ಬೋಳುತಲೆ, ಬೋಳುಬುರುಡೆ
മറ്റ് ഭാഷകളിലേക്കുള്ള വിവർത്തനം :