അർത്ഥം : ತಲೆಯ ಕೂದಲುಗಳನ್ನು ಸಮನಾಗಿ ಎಡ ಬಲಕ್ಕೆ ತಿರಿವಿಕೊಳ್ಳಲು ನೆತ್ತಿಯ ಮೇಲೆ ನೇರವಾದ ಗೀಟಿನಂತೆ ಬಾಚಿಕೊಂಡಿರುವಿಕೆ
ഉദാഹരണം :
ಸೀತಳು ತಲೆ ಗೂದಲನ್ನು ಬಾಚಿಕೊಂಡು ಬೈತಲೆ ತೆಗೆದು ಜಡೆ ಹಾಕಿಕೊಂಡಳು.
മറ്റ് ഭാഷകളിലേക്കുള്ള വിവർത്തനം :
അർത്ഥം : ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ
ഉദാഹരണം :
ಮದುವೆಯಾದಂತಹ ಮಹಿಳೆಯವರು ತಮ್ಮ ಬೈತಲೆಯಲ್ಲಿ ಸಿಂಧೂರವನ್ನು ಇಟ್ಟುಕೊಳ್ಳುತ್ತಾರೆ.
മറ്റ് ഭാഷകളിലേക്കുള്ള വിവർത്തനം :