അർത്ഥം : ಪುಸ್ತಕಗಳ ರಕ್ಷಣೆಗಾಗಿ ದಪ್ಪನೆಯ ಹೊದಿಕೆಯನ್ನು ಹಾಕಿ ಗಮ್ಮು ಮತ್ತು ದಾರದಿಂದ ಹೊಲೆಯುವುದು
ഉദാഹരണം :
ನನ್ನ ಪುಸ್ತಕವೊಂದು ಕಿತ್ತುಹೋಗಿತ್ತು, ಹಾಗಾಗಿ ಅದಕ್ಕೆ ಬೈಂಡಿಗ್ ಮಾಡಿಸಿದೆ.
പര്യായപദങ്ങൾ : ಬಾಯಿಂಡಿಂಗು
മറ്റ് ഭാഷകളിലേക്കുള്ള വിവർത്തനം :
The protective covering on the front, back, and spine of a book.
The book had a leather binding.